Posts

Showing posts from July 24, 2011

ಅಂತೂ ಸಮಯ ಬಂತು :-)

Image
ಆತ್ಮೀಯ ಜೀವಿಗೆ (19 feb 2011 ) ಅವಧಿ ವೆಬ್ ಮಾಡುವ ಕೆಲಸದಲ್ಲಿ ಎಲ್ಲರೂ ತೊಡಗಿಸಿಕೊಂಡಿರುವುದರಿಂದ ಮೀಡಿಯಾ ಮೈಂಡ್ ಕಡೆ ಗಮನ ಕೊಡಲು ಆಗುತ್ತಲೇ ಇಲ್ಲ. ಅವಧಿ ಬಿಟ್ಟು ಉಳಿದ ಎಲ್ಲ ಬ್ಲಾಗ್ ಗಳನ್ನು ಮುಚ್ಚಿದರೆ ಹೇಗೆ ಎಂದೂ ಯೋಚಿಸುತ್ತಿದ್ದೇನೆ ವೆಬ್ ಪೂರ್ಣಗೊಳ್ಳುವವರೆಗೆ ನಮ್ಮನ್ನುಸಹಿಸಿಕೊಲ್ಲಬೇಕಾಗಿ ವಿನಂತಿ  ಆ ಬಳಿಕ ನಾನು ಬರೆದ ಮೇಲ್ ಗೆ ಬಂದ ಉತ್ತರ ಈಗ ಅನೌನ್ಸ್ ಮಾಡುವುದು ಬೇಡ 
ಪ್ರತೀ ದಿನ ಡ್ರೈ ರನ್ ನಡೆಯುತ್ತಿದೆ  ಮುಂದಿನ ವಾರ ಲಾಂಚ್ ಆಗುವ ಮುನ್ನ ತಿಳಿಸುತ್ತೇನೆ, ಬರೆಯುವಿರಂತೆ 
ಫೆಬ್ರವರಿ ಹತ್ತೊಂಬತ್ತನೆ ಯ ತಾರೀಕು ನನಗೆ ಈ ಮೇಲ್ ಬರುವಷ್ಟರಲ್ಲಿ ಅವಧಿಯು ಬ್ಲಾಗ್ನಿಂದ  ವೆಬ್ ಆಗಿ ಬದಲಾಗಿದ್ದು ತಿಳಿದಿತ್ತು. ಆದರೆ ಆ ವಿಷಯ ಪರಮಾಪ್ತ ಮಿತ್ರ  ಜಿ.ಎನ್.ಮೋಹನ್  ನನಗೆ ಹೇಳಿರಲಿಲ್ಲ.  ಹೀಗೆ ಹಲವಾರು  ಕಡೆಗಳಿಂದ ಸುದ್ದಿ ತಿಳಿದಿತ್ತು. ಅದು ದೊಡ್ಡ ಸಂಗತಿ ಅಲ್ಲ ಆರು ತಿಂಗಳಿಂದ ಕಿವಿಗೆ ಬಿದ್ದ ಸಂಗತಿಗಳ ಪಕ್ಕ ವಿಷಯ, ಸ್ಪಷ್ಟ ವಿಷಯವನ್ನು ಜಿನ್ ಆರು ನಿಮಿಷಗಳಲ್ಲಿ ಹೀಗಾಯ್ತು ಜೀವಿ ಎಂದು ತಿಳಿಸಿ ಬಿಡುವ ಪರಿಪಾಟ ಹೊಂದಿದ್ದರು.ಅದೇ  ನಮ್ಮ ಸ್ನೇಹದ ವಿಶೇಷತೆ ಅಂದ್ರೆ . ಅವರು ಆತ್ಮೀಯ ಮಿತ್ರ.  ನಮ್ಮ ಬಾಂಧ್ಯವವು ಎಂದಿಗೂ ಸುಂದರವಾಗಿರಲು ಕಾರಣ ನಾವೆಂದಿಗೂ ನಮ್ಮ ಸ್ನೇಹದ ಎಲ್ಲೇ ಮೀರಿ ಇಲ್ಲ, ಅನಗತ್ಯ ಮೂಗು ತೂರಿಸುವಿಕೆ ನಮ್ಮಲ್ಲಿ ಇಲ್ಲ. ಎಂದಿಗೂ ನಿಲ್ಲದ ಕಾಲು ಎಳೆಯುವ ಗುಣ, ಕೀಟಲೆ, ನಗು ,ಹೆಲ್ತಿ ಬಾಂಧವ್ಯ ಇದೆ. ಮುಖ್ಯವಾಗಿ ಮ…