Posts

Showing posts from August 21, 2011

ಗ್ಲಾಮರಸ್ ಸಮಯ!

Image
ಕೃಷ್ಣ ಯುನಿವರ್ಸಲ್ ಗಾಡ್ ಎನ್ನುವ ಹೆಸರು ಪಡೆದ ದೇವರು.ಕೃಷ್ಣನ ಬಗ್ಗೆ ಹೆಚ್ಚು ಆಪ್ತತೆ ಬೆಳಸಿಕೊಂಡಿದ್ದಾರೆ ಭಕ್ತರು. ಆತ ಅಂದ್ರೆ ಎಲ್ಲರಿಗೂ ಕ್ಲೋಸ್ .ಹಾಗೆಂದು ಎಲ್ಲರಿಗೂ ಇಷ್ಟ ಎಂದು ಸಹ ಹೇಳೋಕೆ ಆಗೋಲ್ಲ. ಬಿಡಿ ಅದರ ಬಗ್ಗೆ ವಿಸ್ತಾರವಾಗಿ ಹೇಳೋಕೆ ನನಗೆ ಇಷ್ಟ ಇಲ್ಲ. ಯಾಕೆ ಅಂದ್ರೆ ಧರ್ಮದ , ದೇವರ ವಿಷಯಕ್ಕೆ ಬಂದಾಗ ನಾನು ಹೆಚ್ಚು  ಹೇಳೋಕೆ ಇಷ್ಟ ಪಡಲ್ಲ ನನಗೆ ಜನರ ಭಾವನೆಗಳನ್ನು ಗೌರವಿಸುತ್ತೇ. ವಿಶ್ವದಲ್ಲಿ ಯಾರೂ ಹೆಚ್ಚಲ್ಲ, ಕಡಿಮೆಯೂ ಯಾರೂ ಅಲ್ಲ.ಹಿಂದಿ ಸೀರಿಯಲ್ಗಳಲ್ಲಿ ನೀವು ಕೃಷ್ಣನನ್ನು ನೋಡಬೇಕು.. ಲಡ್ಡು ಗೋಪಾಲ್,ಬೆಣ್ಣೆ ಗೋಪಾಲ, ರಾಧ ಕೃಷ್ಣ,... ಒಬ್ಬೊಬ್ಬರಿಗೆ ಒಂದೊಂದು  ರೀತಿಯ ಕೃಷ್ಣ ಮನೆದೇವರು !
ಅಣ್ಣಾ ಹಜಾರೆ ಅವರ ಹೋರಾಟದ ಬಿಸಿಯಲ್ಲಿ ಭಾರತ ಇದೆ. ಮಾಧ್ಯಮದವರು ಅಲ್ಲೇ ಕುಳಿತು ಬಿಟ್ಟಿದ್ದಾರೆ. ಅದರ ನಡುವೆ ಶ್ರಾವಣ ಮಾಸವು ಸಹ ತನ್ನ ಶಾಂತತೆ ತೋರ್ತಾ ಇದೆ. ಆಹಾ ಎನ್ನುವ ಶ್ರಾವಣ ಮಾಸದ ಹಬ್ಬಗಳು ಸಹ ಸಾಮಾನ್ಯನಿಗೆ ಖುಷಿ ಹೆಚ್ಚಿಸುತ್ತಲೂ ಇದೆ. ಸಾಮಾನ್ಯ ವೀಕ್ಷಕರಿಗೆ ಇಷ್ಟ ಆಗುವ ಹಬ್ಬದ ಕಾರ್ಯಕ್ರಮಗಳು ಸಮಸ್ತ ವಾಹಿನಿಗಳು ಸಿದ್ಧ ಪಡಿಸಿ ತಾವು ಎಲ್ಲಾ ಸಂಗತಿಗಳ ಬಗ್ಗೆ ಗಮನ ನೀಡ್ತಾ ಇದ್ದೀವಿ ಎನ್ನುವುದನ್ನು ಸಾಬೀತು ಮಾಡುತ್ತಿವೆ.





ಕೃಷ್ಣಾಷ್ಟಮಿ ದಿನದಂದು ಜನಶ್ರೀ  ವಾಹಿನಿಯಲ್ಲಿ ಸಂಗೀತ ಕಟ್ಟಿ ಕುಲಕರ್ಣಿ ಅವರ ಸಂದರ್ಶನ-ಗಾಯನ ಕಾರ್ಯಕ್ರಮ ಇತ್ತು. ಅದನ್ನು ನಿರೂಪಕ ಚಂದನ್ ನಡೆಸಿಕೊಟ್ಟಿದ್ದು. ಕೃ…