Posts

Showing posts from September 18, 2011

ಯಾಕೆ ಹೀಗಾಯ್ತು !

Image
ಸಮಯ ವಾಹಿನಿಯಲ್ಲಿ ಇತ್ತೀಚೆಗೆ ಎರಡು ಕಾರ್ಯಕ್ರಮಗಳು ಪ್ರಸಾರ ಆಯ್ತು. ಮಿತ್ರರಾದ ಮಿಸ್ಟರ್ ಜಿನ್  ಆ ವಾಹಿನಿಯ ಅಧಿಕಾರ ವಹಿಸಿ ಕೊಂಡ ಬಳಿಕ ನಿರಂತರವಾಗಿ ಅದೂ ಬೆ0ಬಿಡದೆ ಪ್ರಸಾರ ಆದ ಕಾರ್ಯಕ್ರಮಗಳು. ಅದರಲ್ಲಿ ಅವರೂ ಇದ್ರೂ ಅದೇ ಕಾರ್ಯಕ್ರಮದ ವಿಶೇಷತೆ.

ಮುಖ್ಯವಾಗಿ ಆಲ್ ಇನ್ ಆಲ್ ಆಗಿದ್ದ ತೇಜಸ್ವಿ ಅವರ ಬಗ್ಗೆ ಒಂದು ಕಾರ್ಯಕ್ರಮ ಹಾಗೂ ಕೋಲಾರದ ( ಈಗ ಚಿಕ್ಕ ಬಳ್ಳಾ ಪುರದ ) ಜಿಲ್ಲೆಯ ಚಿಂತಾಮಣಿ ತಾಲೂಕಿನ  ಜಾಲಿ ಕವಿ...[ ಸ್ಥಳೀಯ ರಸಿಕರ  ಕಲಾಸಕ್ತರು ಪೋಲಿ ಕವಿ ಎಂದೇ ಕರೆಯೋದು ... ಸೆನ್ಸಾರ್ ಪ್ಲೀಸ್ ;-) ] ಬಿ.ಆರ್. ಲಕ್ಷ್ಮಣ ರಾಯರ ಸಂದರ್ಶನದ ಕಾರ್ಯಕ್ರಮ ಸಖತ್...!

ಕ್ಯಾಮರ ಮುಂದೆ ಜಿ.ಎನ್. ಮೋಹನ್ ಅವರನ್ನು ಕಂಡು ಗೆಳೆಯರ ಬಳಗ  ಆನಂದಬಾಷ್ಪ ಸುರಿಸಿದರು ಅಂತ ಸುದ್ದಿನಪ್ಪ! ಮರೆಯಲ್ಲಿ  ಇಡೀ ಸಮಯವನ್ನು ಸರಿ ಮಾಡುವುದರಲ್ಲಿ ಸಮಯ ಕರಗಿಸುತ್ತಿದ್ದ  ಜಿನ್ ಪ್ರತ್ಯಕ್ಷ ಆದ ಬಳಿಕ ಕವಿ -ಲೇಖಕರ ವಿಷಯ ಹೊತ್ತು  ವೀಕ್ಷಕರ ಮನ ಗೆದ್ದರು..
ತೇಜಸ್ವಿ ಅವರ ಬಗ್ಗೆ ಮಾತಾಡುವಾಗ ತುಂಬಾ ಗಂಭೀರವಾಗಿ  ಇದ್ದ ಜಿನ್ ಜಾಲಿ ಕವಿ ಜೊತೆಯಲ್ಲಿ ಹರಟುವಾಗ ಶಾನೆ ಎಮೋಷನಲ್ , ಜಾಸ್ತಿ ಫೀಲಿಂಗ್ ನಲ್ಲಿ ಇದ್ದಂಗೆ ಅನ್ನಿಸ್ತಪ್ಪ ... ಅಯ್ಯಪ್ಪ .. ಅರ್ರೇ ಜಿನ್ ಯಾಕೆ ಹೀಗಾಯ್ತು...????? :-)

ಸ್ಟಾರ್ ಪ್ಲಸ್ ನಲ್ಲಿ ಪ್ರಸಾರ ಆಗ್ತಾ ಇರುವ ಜಸ್ಟ್ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರತಿಭೆಗಳ ಬಗ್ಗೆ ಹೇಳುವಷ್ಟೇ ಇಲ್ಲ. ಆ ಪ್ರತಿಭೆಗಳನ್ನು ಆಯ್ಕೆ…