Posts

Showing posts from November 20, 2011

ಮಸ್ತು ಮಸ್ತು !

Image
ಐಲ ರೆ ಲಡಕಿ ಮಸ್ತು ತು ಐಲರೆ... ಈ ಹಾಡು ಹೆಚ್ಚು ಸೂಟ್ ಆಗೋದು ಹಿರಿಯ ಕಲಾವಿದೆ ಬಿ.ಜಯ ಅವರಿಗೆ. ಕಾರಣ ಇಷ್ಟೆ ಜೀ ಕನ್ನಡ ವಾಹಿನಿಯಲ್ಲಿ ಇತ್ತೀಚೆಗೆ ಎರಡು ಮೂರು ಎಪಿಸೋಡ್ ಗಳಲ್ಲಿ ಆ ವಾಹಿನಿಯ ಜನಪ್ರಿಯ ಹಾಸ್ಯ ಧಾರವಾಹಿ ಗಳಾದ ಪಾಂಡುರಂಗ ವಿಠಲ ಹಾಗೂ ಪಾರ್ವತಿ ಪರಮೇಶ್ವರ ತಂಡದ ಸದಸ್ಯರ ಜೊತೆಯಲ್ಲಿ ಮಾತುಕತೆ ಕಾರ್ಯಕ್ರಮ ಪ್ರಸಾರ ಆಯ್ತು. ರಾಯಚೂರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಫ್ಯಾಶನ್ ಷೋ , ಡ್ಯಾನ್ಸ್ ಮುಂತಾದ ಕಾರ್ಯಕ್ರಮ ಇತ್ತು. ಆದರೆಅತ್ಯಂತ ಹೆಚ್ಚು ಖುಷಿ ಕೊಟ್ಟ ಸಂಗತಿ ಹಿರಿಯ ಕಲಾವಿದೆ ಬಿ .ಜಯ ಅವರ ಡ್ಯಾನ್ಸ್. ಜೋಕೆ ನಾನು ಬಳ್ಳಿಯ ಮಿಂಚು ಎಂದು ಕುಣಿದು ನಾಟ್ಯ ಆಡಿದ ಅವರ ಆ ಎನರ್ಜಿ ಎಲ್ಲರಿಗೂ ಮಾದರಿ. ಎಲ್ಲರು ಕುಣಿಯ ಬೇಕು ಎನ್ನುವುದು ನನ್ನಮಾತಿನ ಅರ್ಥ ಅಲ್ಲವೇ ಅಲ್ಲ ... ಆ ಹಿರಿಯ ಹೆಣ್ಣುಮಗಳ ಜೀವನೋತ್ಸಾಹ ಎಲ್ಲರಿಗೂ ಮಾದರಿ. ಮುಖ್ಯವಾಗಿ ಖುಷಿ ಕೊಟ್ಟ ಸಂಗತಿ ಅವರು ಲೀಲಾಜಾಲವಾಗಿ ನರ್ತಿಸಿದ ರೀತಿ. ಆಸಂ ರಿ :-)... ವಾಹಿನಿಯವರು ಮತ್ತೊಮ್ಮೆ ಪ್ರಸಾರ ಮಾಡಿದ್ರೆ ವೀಕ್ಷಿಸಿ... ಯಾಕೆಂದ್ರೆ ಆ ಕಾರ್ಯಕ್ರಮ ಈಗಾಗಲೇ ಹೆಚ್ಚು ಸರ್ತಿ ಪ್ರಸಾರಿಸಿದ್ದಾರೆ.. ಜಯ ಅವರ ಆ ಡ್ಯಾನ್ಸ್ ವೀಕ್ಷಿಸುವಾಗ ಪದೆ ಪದೆ ಐಲರೆ ಲಡಕಿ ಮಸ್ತು ಮಸ್ತು ತು ಐಲರೆ ಎನ್ನುವ ಹಾಡು ಜ್ಞಾಪಕಕ್ಕೆ ಬಂದಿದ್ದು.. ವಾವ್ !ಚಂದನ ವಾಹಿನಿಯಲ್ಲಿ ವಿಶೇಷ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರ ಆಗ್ತಾ ಇದೆ, ಇತ್ತೀಚೆಗೆ ದಲಿತ ಕವಿ-ಗಾಯಕ ಪಿಚ್ಚಳ್ಳಿ ಶ್ರೀನ…

ಪ್ರೇಮ ಕ್ರೈಮಾ ... !

Image
'ಕೊಡಗಿನಲ್ಲಿ ಕುಡಿಯುವುದು ಸಾಮಾನ್ಯ ಅಣ್ಣಾ ಹಜಾರೆ ಹೇಳಿದಂತೆ ಕುಡಿದವರನ್ನು ಕಂಬಕ್ಕೆ ಕಟ್ಟಿ ಹೊಡೆಯಬೇಕು ಎನ್ನುವ ಕಾನೂನು ತಂದರೆ ಕೊಡಗಲ್ಲಿ ಹೆಚ್ಚು ಜನರನ್ನು ಕಂಬಕ್ಕೆ ಕಟ್ಟ ಬೇಕಾಗುತ್ತದೆ . ಕೆಲವರಂತೂ ಕಂಬದಲ್ಲಿಯೇ ಶಾಶ್ವತವಾಗಿ ಬೇಕಾಗುತ್ತದೆ 'ತುಂಟ ತಿಳಿ ಹಾಸ್ಯದಿಂದ ಕೂಡಿದ ಮಾತಿನ ಶೈಲಿಯಿಂದ ಸುಪ್ರೀಂ ಕೋರ್ಟ್ ಬ್ಯಾರಿಸ್ಟರ್ ಬ್ರಿಜೇಶ್ ಕಾಳಪ್ಪ ನವರು ನಿನ್ನೆ ಉದಯ ನ್ಯೂಸ್ ನಲ್ಲಿ ಮಾತಿನ ಸರಣಿ ಬಿಚ್ಚಿಟ್ಟರು .ದೀಪಕ್ ತಿಮ್ಮಯ್ಯ ಅವರ ಮಾತಿನ ಸರಣಿಯ ಜೊತೆ ಇವರ ಮಾಹಿತಿಭರಿತ ವಿಷಯ ವಿಸ್ತರಣೆ ಹೆಚ್ಚು ಖುಷಿ ಕೊಡ್ತು.
ಭ್ರಷ್ಟಾಚಾರದ ವಿರುದ್ಧ ಹೊರಟ ನಡೆಸಲು ಮುಂದಾಗಿರುವ ಅನ್ನ ಹಜಾರೆ ಅವರ ಹಿಂದಿನ ಅಂದ್ರೆ ತುಮ್ಮ ಹಳೆಯ ವಿಷಯವಲ್ಲ ಬಿಡಿ !ಕಥೆ, ಹರಿಕಥೆಗಳ ಬಗ್ಗೆ ತಿಳಿಸುತ್ತ ಇತ್ತೀಚಿನ ಏಳು ತಿಂಗಳಲ್ಲಿ ಅವರಿಗೆ ಸಿಕ್ಕ ಹೀರೋಯಿಸಂ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿದರು.ಆಡಿಕೊಳ್ಳುವುದು ಸುಲಭ ಆದರೆ ಮಾಡೋದು ಕಷ್ಟ ಎಂದು ಹೇಳಬಹುದು,ಆದರೆ ಅಣ್ಣ ಬದುಕಿನ ಬಗೆಗಿರುವ ಸತ್ಯಗಳನ್ನು ಎಂದಿಗೂ ಮರೆ ಮಾಡೋಕೆ ಆಗಲ್ಲ ಅಲ್ವ.

ಹಿಂದೆ ಅಣ್ಣಾ ಹಜಾರೆ ಮಾಡಿದ ತಪ್ಪು...( ಬೇರೆ ಪದ ಬೇಕಾದರೂ ಬಳಸಿಕೊಳ್ಳಿ ) ಎಂದಿಗೂ ಮರೆಯಲಾಗದ್ದು.ರಾಜ, ಬಲರಾಮ್ ..ಹೀಗೆ ಸಾಕಷ್ಟು ಜನರು ನಾಳೆ ಹಿರೋಗಳಾಗ ಬಹುದು ಅವರಿಗೆ ಅವಕಾಶ ಕೊಟ್ರೆ.. !ಏನೆ ಹೇಳ್ರಿ ಬ್ರಿಜೇಶ್ ಕಾಳಪ್ಪ ಅವರ ಮಾತು ತುಂಬಾ ಅಮೋಘವಾಗಿತ್ತು. ಉದಯ ವಾಹಿನಿ ಮಾತ್ರ ಅಲ್ಲದ…

ಅಭಿಪ್ರಾಯ

Image
K S Guru Swamy : Hats off to Suvarna TV which gave us an historic interview with the " Saraswathi Samman Recipient Sri S L Byrappa for the first time". ಬೇರೆ ಸಾಹಿತಿಗಳಂತೆ ಪ್ರಚಾರಪ್ರಿಯರಲ್ಲದ ಭಾರತದ ಶ್ರೇಷ್ಟ ಕತೆಗಾರ SLB ಅವರ ನೇರ ಪ್ರಸಾರಕ್ಕಾಗಿ ಶ್ರಮಿಸಿದ ಸುವರ್ಣ TV ಯ ತಮ್ಮೆಲ್ಲರಿಗೂ ನಮ್ಮ ಕೃತಜ್ಞತೆಗಳು . SPL Kudos to Ranganath Bharadwaaj

Swetha Mysore ಇವರು ನಮ್ಮವರು ,ಕನ್ನಡದ ಕಣ್ಮಣಿಗಳು ,S.L.Bhyrappa ನವರು ಹಾಸನ ಜಿಲ್ಲೆ ಚನ್ನರಾಯಪಟ್ಟಣ ದ ಸಂತೇಶಿವರದಲ್ಲಿ ೨೦-೮-೧೯೩೧ ರಂದು ಹುಟ್ಟಿದ ಭೈರಪ್ಪನವರು ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪಡೆದರು.ಕಿತ್ತು ತಿನ್ನುವ ಬಡತನ, ಬೇಜವಾಬ್ದಾರಿ ತಂದೆ, ಪ್ಲೇಗ್ ಮಾರಿಯಿಂದ ತತ್ತರ ಗೊಂಡ ಪರಿಸರದಲ್ಲೂ ಅವರ ಸಣ್ಣ ವಯಸ್ಸಿನಲ್ಲೇ ಅವರ ತಾಯಿಯ ಧೀಮಂತತೆಯನ್ನುಮೈಗೂಡಿಸಿಕೊಂಡರು.ವಯಸ್ಸು ೫ ರ ಆಸು ಪಾಸಿನಲ್ಲಿ ತಾಯಿಯೂ ಬಡತನ - ಪ್ಲೇಗ್ ಗಳಿಗೆ ಜೀವವನ್ನು ಬಿಟ್ಟು ಕೊಟ್ಟಾಗ ಬದುಕಿನ ವಿಶ್ವ ವಿಶಾಲತೆಯ ರಂಗದಲ್ಲಿ ಸಾಹಸಮಯವಾದ ಬದುಕನ್ನು ತಾವೇ ನಿರ್ಮಿಸಿಕೊಳ್ಳ ತೊಡಗಿ ಕಷ್ಟಪಟ್ಟು ವಿದ್ಯಾಭ್ಯಾಸ ಮಾಡಿದರು.

ನಿನ್ನೆ ನನ್ನ ಕಸಿನ್ ಮನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ ಇಡಿ ಕಾರ್ಯಕ್ರಮದ ಹೆಚ್ಚು ಪರಿಚಿತರು ಮಾತನಾಡಿದ್ದು ಸರಸ್ವತಿ ಸಮ್ಮಾನ್ ಪುರಸ್ಕೃತ ಎಸ್.ಎಲ್. ಭಾರಪ್ಪನವರ ಸಂದರ್ಶನದ ಬಗ್ಗೆ. ಸಾಮಾನ್ಯವಾಗಿ ಭೈರಪ್ಪನ…

ಜಸ್ಟ್ ಮಾತು

Image
ಯಾರೇ ಆಗಲಿ-ಯಾರಿಗೆ ಆಗಿರಲಿ ಹೊಗಳಿಕೆ, ಗಮನಿಸುವಿಕೆ ತುಂಬಾ ಮುಖ್ಯ ಆಗುತ್ತೆ. ತಮ್ಮ ಕೆಲಸ ಕಾರ್ಯ, ಯೋಜನೆ, ಅಲಂಕಾರ ಯಾವುದೇ ಆಗಿರಲಿ ಅದರ ಬಗ್ಗೆ ಗಮನಿಸಿ ಹೇಳಿದರೆ ಆಗುವ ಆನಂದ ಅಸಾಧಾರಣ. ಹಾಗೆಂದು  ಹೊಗಳಿಸಿಕೊಂಡು ಸುಮ್ಮನಾಗುವ ಸಂಗತಿ ಉಹುಂ ಯಾವ ರೀತಿಯಿಂದಲೂ ಲೈಕ್ ಆಗುವ ಸಂಗತಿ ಅಲ್ಲ.. ಅಲ್ಲವೇ ಅಲ್ಲ .

ಟೀವಿ ಬಗ್ಗೆ ಬರೆಯುವುದನ್ನು ಪ್ರೀತಿಯಿಂದ ಓದುವ ತಮ್ಮದೇ ಆದ ಅಭಿಪ್ರಾಯ ಸೂಚನೆ ಮಾಡುವ ಓದುಗ ಫ್ರೆಂಡ್ಸ್ ಫೆಸ್ ಬುಕ್ ನಿಂದ ಹೇರಳ ಸಂಖ್ಯೆಯಲ್ಲಿ  ನನಗೆದೊರೆತಿದ್ದಾರೆ.ಅಸು ಹೆಗಡೆ,ರಾಜೇಂದ್ರ ಶೆಟ್ಟಿ, ಪ್ರಭುದೇವ್ ರುಮಾಲೆ ,ಗಿರೀಶ್ ಕುಮಾರ್...
ಹೀಗೆ ಪಟ್ಟಿ ದೊಡ್ಡದು. ಆದರೆ ಅವರು ನಾನು ಬರೆದದುದರ ಬಗ್ಗೆ ಹೇಳಿದಾಗ ಆಗುವ ಖುಷಿ ! ಗಿರೀಶ್ ಕುಮಾರ್  ಮ್ಯಾಡಂ ನಾನು ನಿಮ್ಮ ಫ್ಯಾನ್ ಅಂದಾಗ ಆಗುವ ಪುಳಕ!

ಇಂತಹುದೇ ಖುಷಿಟೀವಿ ಕಾರ್ಯಕ್ರಮ ನಡೆಸಿಕೊಡುವ,ಅದರ ನಿರೂಪಣೆ, ವಾಯ್ಸ್ ಓವರ್ ಮಾಡಿದರ ಬಗ್ಗೆ ತಿಳಿಸಿದಾಗ ಆಗುತ್ತದೆ ಅನ್ನುವ ಸಂಗತಿ ನಾನು ಬಲ್ಲೆ .
ಕೆಲವು ಕಾರ್ಯಕ್ರಮಗಳ ಬಗ್ಗೆ  ನಾನು ಬರೆದಾಗ ಹೆಚ್ಚು ಓದುಗರು ತಮ್ಮ ಅಭಿಪ್ರಾಯ ತಿಳಿಸುತ್ತಾರೆ. ಅದರಲ್ಲಿ ನಿನ್ನೆ ಬರದ ಟೀವಿ ನೈನ್ನೀವು ಹೇಳಿದ್ದು...! ಜಾಸ್ತಿ ಪ್ರತಿಕ್ರಿಯೆ ಬಂದಿದೆ. ಅದು ಅಷ್ಟೊಂದು ಚೆನ್ನಾಗಿದೆ ಬಿಡಿ .

ಚಂದನ ವಾಹಿನಿಯಲ್ಲಿ ಪ್ರಸಾರ ಆಗಿದ್ದ ಕಾರ್ಯಕ್ರಮದಲ್ಲಿ ಗಮಕ ಹಾಡಿದ ಗಂಗಮ್ಮ ಕೇಶವ ಮೂರ್ತಿ ಅವರ ಬಗ್ಗೆ ಬರೆದಾಗ ನನ್ನ ಬ್ಲಾಗ್ ರೆಗ್ಯುಲರ್ ರೀಡರ್ ಅ…