Posts

Showing posts from December 11, 2011

ಗಾಂಚಲಿ ಬಿಡಿ !!

Image
ನನ್ನ ನೆರೆಮನೆಯಲ್ಲಿ ಮಲೆಯಾಳಂ ಮಾತೃ ಭಾಷೆಯ ಕುಟುಂಬ ಇತ್ತು. ಆ ಹೆನ್ನುಮಗಲಿ ಕನ್ನಡ ಚನ್ನಾಗಿ ಬರ್ತಾ ಇತ್ತು, ಅವರ ಪತಿಗೆ ಓಕೆ, ಆದರೆ ಮಕ್ಕಳಿಗೆ ಸಖತ್ ಆಗಿ ಬರ್ತಾ ಇತ್ತು.ಒಂದು ದಿನ ಆಕೆ ಒಂದು ಸರಳ ಸಮಸ್ಯೆ ನನ್ನ ಬಳಿಗೆ ತಂದರು. ಆಕೆಗೆ ಹುಷಾರು ಇರಲಿಲ್ಲ. ಸೊ ವೈದ್ಯರ ಬಳಿಗೆ ಹೋಗಬೇಕಾಗಿತ್ತು. ಬೇರೆ ಸಂದರ್ಭಗಳಲ್ಲಿ ಆಕೆ ಮನೆಯ ಹತ್ರ ಇದ್ದ ಕ್ಲಿನಿಕ್ಗೆ ಹೋಗಿ ಅಲ್ಲಿ ತನ್ನ ಸಮಸ್ಯೆ ಪರಿಹಾರ ಮಾಡಿಕೊಳ್ತಾ ಇದ್ರು. ಆದ್ರೆ ಅನೇಕ ದಿನಗಳಿಂದ ಆ ಕ್ಲಿಕ್ ಮುಚ್ಚಿತ್ತು. ಸರಿ ಈ ಹೆಣ್ಣುಮಗಳಿಗೆ ಭಾಷೆಯ ಬಗ್ಗೆ ಗೊಂದಲ. ಆಕೆ ನನ್ನ ಬಳಿ ಬಂದು ಬೇರೆ ಡಾಕ್ಟರ್ ಹರೇ ಹೋಗ ಬೇಕಾಗಿದೆ. ಯಾಕೋ ಬೆಳಿಗ್ಗೆಯಿಂದ ಹುಷಾರಿಲ್ಲ. ಅಲ್ಲಿ ಯಾವ ಭಾಷೆ ಮಾತಾಡೋದು ? ಯಾಕೆ ಅಂದ್ರೆ ನನಗೆ ಮಲಯಾಳಂ ಹಾಗೂ ಕನ್ನಡ ಬಿಟ್ಟು ಬೇರೆ ಯಾವ ಭಾಷೆಯೂ ಬರುವುದಿಲ್ಲ. ಆ ಗಳಿಗೆಯಲ್ಲಿ ನನಗೆ ನಗು ಬಂದಿತ್ತು. ಆದರೆ ಆಮೇಲೆ ಆಕೆಯ ಆತಂಕದ ಅರಿವೂ ಆಗಿತ್ತು. ಆಮೇಲೆ ಹೇಳಿದೆ ಡೋಂಟ್ ವರಿ ಆಂಟಿ ನೀವು ನಿರ್ಭಯವಾಗಿ ಕನ್ನಡ   ಮಾತಾಡಿ ಸಮಸ್ಯೆ ಹೇಳಿ ಎಂದು ಹೇಳಿದೆ.


ಆಕೆಯ ಆತಂಕ ಎಲ್ಲಾ ರೀತಿಯಿಂದಲೂ ಸಮ್ಮತ ತೋರುವ0ತಹುದ್ದೆ ಆಗಿದೆ. ಕಾರಣ ಇಷ್ಟೆ ನಾವು ಕನ್ನಡಿಗರು ಅನೇಕ ರೀತಿಯಿಂದ ಕಾಂಪ್ರೋ ಆಗುವ ಗುಣ ಹೊಂದಿದ್ದೇವೆ, ಅದು ಅಳತೆ ಮೀರುವಷ್ಟು. ಇತ್ತೀಚೆಗೆ  ಜನಶ್ರೀ ವಾಹಿನಿಯಲ್ಲಿ ನಿರೂಪಕ ಚಂದನ್ ಗಾಂಚಲಿ ಬಿಡಿ ಕನ್ನಡ ಮಾತ್ನಾಡಿ ಅನ್ನುವ ಶೀರ್ಷಿಕೆ ಯಲ್ಲಿ ಕಾರ್ಯಕ…

ತಿಳಿತಾ :-)

Image
ಸಣ್ಣ ಪ್ರಮಾಣದ ಗಲಾಟೆ ಆರಂಭ ಆಗುತ್ತದೆ ಗ್ರೂಪ್ನಲ್ಲಿ  . ಅದರ ಹೆಸರು ಹುಟ್ಟು ತರಲೆಗಳ ಜಗತ್ತು. ಫೇಸ್ಬುಕ್  ಪ್ರಪಂಚದಲ್ಲಿ ನಾನು ಹೆಚ್ಚು ವಿಸಿಟ್ ಕೊಡುವ ಗುಂಪು. ಇದರಲ್ಲಿ ಕರವೇ ನಲ್ನುಡಿ  ಚೀಫ್ ಎಡಿಟರ್- ದಿನೇಶ್ ಕುಮಾರ್, ಇದೆ ಪತ್ರಿಕೆಯ ಎಕ್ಸಿ ಕುಟೀವ್   ಎಡಿಟರ್ ಜ್ಞಾನೇಂದ್ರ ಕುಮಾರ್  ಕಿಚಾಯಿಸಿ  ಒಟ್ಟಾರೆ ಉಲ್ಲಸಿತರಾಗಿ ಇರ್ತಾರೆ. ದಿನೇಶ್ ಕುಮಾರ್ ಸೀರಿಯಸ್ ಬರಹ- ಮಾತುಗಳಿಗೆ ಫೇಮಸ್ಸು. ಆ ರೀತಿ ಕಂಡವರಿಗೆ ಅವರ  ಈ ತರಲೆ ( ನಾಟಿ) ವ್ಯಕ್ತಿತ್ವ  ತುಂಬಾ ವಿಶೇಷ ಅನ್ನಿಸುತ್ತೆ ಬಿಡಿ. ಸಮಯ ವಾಹಿನಿಯಲ್ಲಿ ಮಿತ್ರ ದಿನೇಶ್ ತೇಜಸ್ವಿ ಅವರ ಕಾರ್ಯಕ್ರಮ ಹೊತ್ತು ಸಾಕಷ್ಟು ಹೋಂ ವರ್ಕ್ ಮಾಡಿ ಉತ್ತಮ ರೀತಿಯಲ್ಲಿ ಕಾರ್ಯಕ್ರಮ ಸಿದ್ಧ ಮಾಡಿ  ವೀಕ್ಷಕರ ಕೈಲಿಟ್ಟರು . ಕಾರ್ಯಕ್ರಮ ಅನೇಕ ಸಂಚಿಕೆಗಳ  ಮೂಲಕ ವೀಕ್ಷಕರ ಹೃದಯದಲ್ಲಿ ನೆಲೆ ನಿಂತಿತು. ಈ ಕಾರ್ಯಕ್ರಮ ವೀಕ್ಷಿಸಿದರು ಸಹ ನನಗೆ ನನ್ ಬ್ಲಾಗ್ ನಲ್ಲಿ ಬರೆಯಲು ಸಾಧ್ಯ ಆಗಿರಲಿಲ್ಲ. ಅದಕ್ಕೆ ಕಾರಣ ನನ್ನ ಹಲ್ಲುನೋವು.
ಆದರೆ ಖುಷಿಯಾಗಿ ವೀಕ್ಷಿಸುವಂತೆ ಮಾಡಿತ್ತು..ಕಾಲು ಎಳೆಯುವ- ಎಳೆಸಿಕೊಳ್ಳುವ ಕೆಲಸಕ್ಕೂ ಸೈ ಜೊತೆಗೆ ಇಂತಹ ಸತ್ವ ಪೂರ್ಣ ಕಾರ್ಯಕ್ರಮಗಳು ನಿರ್ಮಿಸಲು ಸೈ ಸೈ.!ಮೊನ್ನೆ ಸಮಯ ವಾಹಿನಿಯಲ್ಲಿ  ತುಂಬಾ ಸೀರಿಯಸ್ಸಾಗಿ ಸಾಹಿತ್ಯ ಸಮ್ಮೇಳನದ ಬಗ್ಗೆ ಮಾತಾಡುವಾಗ ದಿನೇಶ್  ಬಗ್ಗೆ ಖುಷಿ ಅನ್ನಿಸಿತು. ಅಯ್ಯೋ ನಾನು ಹೊಗಳಿದೆ ಅಂತ ಇನ್ನು ಮುಂದೆ ಸೀರಿಯಸ್ಸಾಗಿ ಮಾ…