Posts

Showing posts from April 1, 2012

Public ಚಾರ್ಮ್ !

Image
ಎಷ್ಟೇ ಪ್ರಯತ್ನ ಪಟ್ರು ಸಾಮಾನ್ಯವಾಗಿ ಹೊಸದನ್ನು ಒಪ್ಪಿಕೊಳ್ಳುವುದು  ಕಷ್ಟ ಆಗುತ್ತದೆ. ಇದು ಮನುಷ್ಯನ ಸಾಮಾನ್ಯ ಗುಣ.. !
ಅದೇ  ರೀತಿ ಚಾನೆಲ್ ಗಳ ವಿಷ್ಯ ಬಂದಾಗಲೂ ಅಷ್ಟೇ, ಹೊಸ ಚಾನೆಲ್ ಜನರಿಗೆ ಗೊತ್ತಾದ್ರೂ ಅದರ ಬಗ್ಗೆ ಗಮನ ನೀಡುವ ವಿಷಯದಲ್ಲಿ ಸ್ವಲ್ಪ ಹಿಂದೆ ಹಿಂದೆ. ಅವರು ಮುಂದೆ ಬಂದು ನಮ್ಮ ಚಾನೆಲ್ ನೋಡಲಿ ಎಂದು ಟೀವಿ ಮಂದಿ ಪ್ರಯತ್ನ ಪಡ್ತಾನೆ ಇರ್ತಾರೆ. ಹಲವಾರು ರೀತಿಯಲ್ಲಿ ಕಸರತ್ತು ಮಾಡ್ತಾನೆ ಇರ್ತಾರೆ ಆ ವಿಷ್ಯ  ಪಕ್ಕಕ್ಕೆ   ಇಡಿ .


ಪಬ್ಲಿಕ್ ಟೀವಿ ಸ್ವಲ್ಪ ಅದರ ಕಥೆನೂ  ಹಂಗೆ .. ! ಬತ್ತಾ ಇದ್ದಾರೆ ರಂಗನಾಥ್ ಸಾರ್, ಅದು ನಿಮ್ ಟೀವಿ, ನಿಮಗೆ ನಾವು ಹೊಸದನ್ನು ಕೊಡ್ತೀವಿ, ಹಳೆದನ್ನೂ ಬಿಡಾಕಿಲ್ಲ ಅಂದ್ರೂ ಹೆಚ್ಚು ಕಂಡಿದ್ದು ಓಲ್ಡ್ ವೈನ್ ನ್ಯೂ ಬಾಟಲ್ ವಿತ್ ನ್ಯೂ  ಕಂಪನಿ ನೇಮ್ ಅಷ್ಟೇಯ.
ಹಾಗಂತ ಪ್ರಾಡಕ್ಟ್ ರುಚಿ ಇಲ್ಲ ಅಂತಾ ಇದರ ಅರ್ಥ ಅಲ್ಲ, ಕೆಲವುಹಳೆಯ , ನುರಿತ ನಿರೂಪಕರು ಮಾಡುತ್ತಿರುವ ಪ್ರಯತ್ನ ಬೆಂಕಿ-ಬಿರುಗಾಳಿ ಆಗದೆ ಅದು ಬೂದಿ  ಆಗಿ ಕಣ್ಣಿನೊಳಗೆ  ಬಿದ್ದು ವೀಕ್ಷಕನ ನಯನವನ್ನು ನೋವಿನಿಂದ  ಕೆಂಪು ಮಾಡಿದೆ. ಅದು ಬೇಸರದ- ಕೋಪದ  ರೂಪದಲ್ಲಿ ಕೆಂಪಾಗುವುದಕ್ಕೆ ಮುನ್ನ ಬೂದಿ ತೆಗೆ ಬೂದಿ ತೆಗೆದು ಸರಿ ಮಾಡಿದ್ರೆ ಓಕೆ .. ಇದು  ಬಹಳಷ್ಟು ವೀಕ್ಷಕರ ಅಭಿಪ್ರಾಯ!!
ಹಾಗಂತ ಕಾರ್ಯಕ್ರಮಗಳು, ನಿಮ್ಮ ಉತ್ಸಾಹ  ಚೆನ್ನಾಗಿಲ್ಲ ಅಂತ ಅರ್ಥವಲ್ಲ . ನೀವು ಮಾಡ್ತಾ ಇರುವ ಪ್ರಯತ್ನ ನಿಜಕ್ಕೂ ಗುಡ್ಡು ಗುಡ್ಡು ...!


ಏನೇ ಹೇಳಿ…