Posts

Showing posts from April 22, 2012

ಕಸ್ತೂರಿ NEWZ 24

Image
ಕೆಲವರು ಸಿಕ್ಕಾಪಟ್ಟೆ ಮೌನವಾಗಿ ತಮ್ಮ ಪಾಡಿಗೆ ತಾವು ಕೆಲಸ ಮಾಡಿಕೊಂಡು ಹೋಗ್ತಾ ಇರ್ತಾರೆ. ಅದು ಅವರ ಸ್ವಭಾವ. ಕೆಲಸದ ರೀತಿಯು ವಿನೂತನವಾಗಿ ಇರುತ್ತದೆ. ಅಂತಹ ವ್ಯಕ್ತಿತ್ವದವರು ಅದ್ಭುತ ರೀತಿಯಲ್ಲಿ  ತಮ್ಮಸಾಧನ ಲೋಕದಲ್ಲಿ ವಿಹರಿಸುತ್ತಿರುತ್ತಿರುತ್ತಾರೆ. ಅಂತಹ ಒಬ್ರು  ಇಷ್ಟವಾದ ವ್ಯಕ್ತಿ ಮಾಧ್ಯಮ ಲೋಕದಲ್ಲಿ ಕಾರ್ಯನಿರತರಾಗಿದ್ದಾರೆ. ಅವರ ಹೆಸರು ಮನೋಜ್.. ಕಸ್ತೂರಿ NEWZ 24  ವಾಹಿನಿಯ  ಮುಖ್ಯಸ್ಥ. ಅತ್ಯ೦ತ  ವಯಸ್ಸಿನ ಹೆಡ್ . ತಾವಾಯ್ತು ತಮ್ಮ ಕೆಲಸ ಆಯ್ತು. ಯಾವುದೇ ಕಿರಿಕಿರಿಗಳಿಗೂ ಅವಕಾಶ ನೀಡದ ಎಂಗ್ ಅಂಡ್ ಎನೆರ್ಜಿಟಿಕ್ . ನಾನು ಕೆಲಸ ನಿಮಿತ್ತ ಒಮ್ಮೆ ಭೇಟಿ ಮಾಡಿದ್ದೆ. ಅವರ ಜೊತೆ ಅದಕ್ಕೂ ಮುನ್ನ ಫೋನಿನಲ್ಲಿ ಮಾತನಾಡಿದ್ದೆ. ಆಗ ಸೌಜನ್ಯ- ವಿನಯವಂತಿಕೆಯಿಂದ ನಾನು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ್ದರು ಮನೋಜ್..
ಈ ವಾಹಿನಿಯ ಬಗ್ಗೆ ಸಾಕಷ್ಟು ಕುತೂಹಲ ಇತ್ತು.. ಕಾರಣ ಇಷ್ಟೇ ಅದಾಗಲೇ ಕಸ್ತೂರಿ ವಾಹಿನಿ ಆರಂಭ ಆಗಿ ನಾಲ್ಕು ವರ್ಷಗಳ ಕಳೆದಿದ್ದರೂ ಅದರ ಬಗ್ಗೆ ಜನರ ಆಸಕ್ತಿ ಕಡಿಮೆ ಅನ್ನುವ ಮಾತಿತ್ತು. ಕೆಲವರಂತೂ ಇದೂ ಒಂದು ಚಾನೆಲ್ಲ ಎಂದು ಮನಕ್ಕೆ ಬಂದಂತೆ ಬರೆದಿದ್ದರು . ಆದರೂ ಒಬ್ಬ ವೀಕ್ಷಕಳಾಗಿ  ಹೇಳುವುದಾದರೆ ಕಸ್ತೂರಿ ವಾಹಿನಿ ಅನೇಕ ಹೊಸತನಗಳನ್ನು ನೀಡಿವೆ.. ನೀಡಲು ಪ್ರಯತ್ನಿಸುತ್ತಿದೆ. ಆದರೆ ಅದು ಜನಕ್ಕೆ ತಲುಪಲು ಅಗತ್ಯವಾದ ಪಬ್ಲಿಸಿಟಿ ಕಡಿಮೆ.. ಪ್ರಾಯಶಃ ಈ ಕಾರಣದಿಂದ ಹೆಚ್ಚಿನ ಜನಪ್ರಿಯತೆ ಪಡೆಯಲಿಲ್ಲ.
ಆದರೆ …

ಡಾ. ರಾಜ್

Image
ಡಾ. ರಾಜ್ ಕುಮಾರ್ ಅವರ ಕೆಲವು ಚಿತ್ರಗಳು ..ಜನ್ಮದಿನದ ಹಾರ್ದಿಕ ಶುಭಾಶಯಗಳು ರಾಜಣ್ಣ.. ನೀವು ಸದಾ ಸರ್ವದಾ ನಮ್ಮ ಮನದಲ್ಲಿ ಚಿರಸ್ಥಾಯಿ ಆಗಿರುತ್ತಿರಿ :