Posts

Showing posts from August 5, 2012

ಮುಕ್ತ ಅನಿಸಿಕೆ

Image
ಮುಕ್ತ ಮುಕ್ತ ಧಾರಾವಾಹಿಯ ಬಗ್ಗೆ ಮತ್ತೊಂದಷ್ಟು   ಮುಕ್ತ ಅನಿಸಿಕೆಗಳು ಇಲ್ಲಿವೆ ..



Pushparaj Chautaನನಗೆದುರಾಗಿ ಯಾರಾದರೂ ಸಣ್ಣಪುಟ್ಟ ಕೋರ್ಟ್ ಕೇಸ್ ಫೈಲ್ ಮಾಡಿದರೆ ನಾನೇ ವಾದ ಮಾಡಿ ಗೆಲ್ಲುವಷ್ಟು ಸಮರ್ಥ. ಅದಕ್ಕೆ ತಳಗವಾರ್ ನಾರಾಯಣರಾವ್ ಸೀತಾರಾಮ ಸಾಹೇಬರಿಗೆ ನಾನು 'ಮುಕ್ತ' ಮನಸಿನ ನಮನಗಳನ್ನು ಸಲ್ಲಿಸುತ್ತೇನೆ! 13 hours ago · Edited · Unlike · 2

ಮುಕ್ತ ???!!!

Image
ಸಮಸ್ತ ಸರ್ವರಿಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಹಾರ್ದಿಕ  ಶುಭಕಾಮನೆಗಳು.. ಕಿಟ್ಟಪ್ಪ ಎಲ್ಲರಿಗೂ  ಸನ್ಮಂಗಳವನ್ನು ಉಂಟು ಮಾಡಲಿ ಎನ್ನುವ ಶುಭ ಹಾರೈಕೆ ನನ್ನ ಕಡೆಯಿಂದ .....
ಇತ್ತೀಚಿನ ದಿನಗಳಲ್ಲಿ ಮತ್ತೊಮ್ಮೆ ಪ್ರಳಯದ ಸುದ್ದಿ ಜಾಸ್ತಿ ಆಗಿದೆ. ಅದರ ಬಗ್ಗೆ ಹಿಂದಿನ ಪೋಸ್ಟ್ನಲ್ಲಿ ಬರೆದಿದ್ದೆ. ಬಹಳಷ್ಟು ವೀಕ್ಷಕರು ಬೇಸರದ ಪ್ರತಿಕ್ರಿಯೆಯನ್ನು ತೋರಿದರು ತಮ್ಮ ಅಕ್ಷರಗಳ ಮೂಲಕ.
ನನಗೆ ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಎಸೆಮೆಸ್ ಬಂದಿತು ಅದನ್ನು ಇಲ್ಲಿ ಪ್ರಕಟಿಸಿದ್ದೇನೆ, ಅದೇ ರೀತಿ ಎರಡು ಇಷ್ಟವಾದ ಪ್ರತಿಕ್ರಿಯೆ ಹಾಕಿದ್ದೇನೆ ಓದಿ..
ಹೀಗೂ ಉಂಟೆ 21-12-2012 ಕ್ಕೆ  ಪ್ರಪಂಚ ಪ್ರಳಯ ಆಗುತ್ತೆ, ಪ್ರತಿಯೋಬ್ರು ಸಾಯ್ತಾರೆ ಅದು ನಿಜ ಆದೂ ಕೂಡ ನಮ್ಮಲ್ಲಿ ಕಾಡುವ ಕಟ್ಟ ಕಡೆಯ ಪ್ರಶ್ನೆ ತಿಥಿ  ಮಾಡೋರು ಯಾರು ??  (sms)

1.ಸುಮ್ಮನಿರಿ. ನಾವೊಂದು ಪ್ರೋಗ್ರಾಮ್ ಮಾಡುವ. ಡಿಸೆಂಬರ ಇಪ್ಪತ್ತೆರಡರ ಬೆಳಿಗ್ಗೆ ಪ್ರಸಾರ ಮಾಡೋಣ.

"ನಾವಿನ್ನೂ ಬದುಕಿದ್ದೇವೆ, ನಮ್ಮ ಕಣ್ಣಿಗೆ ಕಾಣುತ್ತಿರುವುದಾದರೂ ಏನು ಎನ್ನುವ ಪ್ರಶ್ನೆಗೆ ನಾವು ಕಂಡುಕೊಂಡ ಉತ್ತರ - ಅದು ಭೂಮಿ. 

ಹಾಗಾದರೆ ಉಳಿದಿರುವ ಪ್ರಶ್ನೆಯಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಹುಡುಕಲು ಹೊರಟರೆ ನಮಗೆ ಸಿಕ್ಕ ಕಟ್ಟಕಡೆಯ ಉತ್ತರ - ಬಂಡಲ್ ಜ್ಯೋತಿಷ್ಯಮಣಿಗಳೆಲ್ಲ ಸರ್ವನಾಶವಾಗಿದ್ದಾರಂತೆ!

ಹೀಗೂ ಉಂಟೇ? (ಪುಷ್ಪರಾಜ್ ಚೌಟ) 



2.ಸಹಿಸಿಕೊಳ್ಳಬೇಕು, ಸಹಿಸಿಕೊಳ್ಳಲೇ ಬೇಕು, ಸಹಿಸಿಕೊಂಡೇ ಜೀವಿಸಬೇಕು, …