Posts

Showing posts from August 19, 2012

ವ್ಯಂಗ್ಯ!

Image
ದಿನೇಶ್ ಕುಕ್ಕುಜಡ್ಕ, ರಘುಪತಿ ಶೃಂಗೇರಿ, ಕುಶಾಲ್ ಭಟ್ಟಾಚಾರ್ಯ ,ಸತೀಶ್ ಯಲ್ಲಾಪುರ್ ,ಪ್ರಸನ್ನ ಅಡುವಳ್ಳಿ ,ಡಾ.ಸತೀಶ್ ಶೃಂಗೇರಿ, ಸತೀಶ್ ಆಚಾರ್ಯ ...ಅವರ  ಒಂದಷ್ಟು ವ್ಯಂಗ್ಯರೇಖೆ  ಸಂಗ್ರಹ..ಹೀಗಿದೆ ನಮ್ ದೇಶ ಹಿಂಗವ್ರೆ ನಮ್ ದೊರೆಗಳು...!


ವೋಟಿನ ಮಹಿಮೆ

Image
ನಿನ್ನೆ ರಾತ್ರಿ ನಮ್ಮ ಬೆಂಗಳೂರಲ್ಲಿ ಸಿಕ್ಕಾಪಟ್ಟೆ ಮಳೆ.. ಮಳೆ ಬಂತು ಹೇಳೋಕೆ ಆಗ್ತಾ ಇಲ್ಲ ಈ ವರ್ಷ.. ಯಾಕೋ ನಮ್ಮ ವರುಣ ದೇವನಿಗೆ ನಮ್ ಮ್ಯಾಲೆ ಶಾನೆ ಕ್ವಾಪ ಬಂದಿದೆ.. ಏನ್ ಮಾಡೋದು ಹೇಳಿ ಆ ದೇವನ ಕೋಪಕ್ಕೆ ನಾವು ತಲೆ ಬಾಗ ಲೇ ಬೇಕು. ಮಳೆ ಬಂದಾಗ ಖುಷಿ ಪಡೋದು , ಇಲ್ಲದೆ ಇದ್ರೆ....!
ಎಷ್ಟೊಂದು ಜನ ಈಶಾನ್ಯ ಭಾರತೀಯರು ಕನ್ನಡ ತಾಯ ಒಡಲಲ್ಲಿ ಇದ್ದಾರೆ ಅನ್ನುವಂತೆ ಮಾಡಿದ ಸಂಗತಿ ಇತ್ತೀಚಿನ ಅಸ್ಸಾಂ ಗಲಭೆ ಹಾಗೂ ರೈಲ್ವೆ ಸ್ಟೇಶನ್ ನಲ್ಲಿ ತುಂಬಿದ್ದ ಜನರನ್ನು ಕಂಡಾಗ ಅನ್ನಿಸಿತ್ತು.  ಅನಗತ್ಯ ಭಯ, ಆತಂಕ.. ಎಲ್ಲವೂ ಇಂತಹ ಅಸಹಾಯಕ ಸಮಯದಲ್ಲಿ ಕಾಡುತ್ತದೆ . ನಮ್ಮ ರಾಜ್ಯದ ಪೊಲೀಸರು, ಸರಕಾರ ತೆಗೆದುಕೊಂಡ ನಿರ್ಧಾರ, ನೀಡಿದ ಬೆಂಬಲ ನಿಜಕ್ಕೂ ಶ್ಲಾಘನೀಯ. ಇದೆ ವಿಷಯಕ್ಕೆ ಸಂಬಂಧಿಸಿದಂತೆ ಎಲ್ಲ ವಾಹಿನಿಗಳು ಭರಪೂರ ನ್ಯೂಸ್ ನೀಡಿತು, ಈ ವಿಷಯಕ್ಕೆ ಸಂಬಂಧಿಸಿದಂತೆ ಪಬ್ಲಿಕ್ ಟೀವಿ ರಂಗನಾಥ್ ಸರ್ ಅವರು ನ್ಯೂಸ್ ಅವರ ನಲ್ಲಿ ಮಾಡಿದ ವಿಶ್ಲೇಷಣೆ ತುಂಬಾ ಇಂಪ್ರೆಸಿವ್ ಆಗಿತ್ತು. ಅವರು ವಿಷಯದ ಜಾಡು ಹಿಡಿದು ಹೇಳಿದ ಪರಿ ವಾವ್! ರಂಗನಾಥ್ ಸರ್ ಬಗ್ಗೆ ಸಾಕಷ್ಟು ಓದುಗರಿಗೆ ಅಭಿಮಾನ ಇದೆ. ಪ್ರಿಂಟ್ ಕಡೆಯಿಂದ ಬಂದ ಬೆಳಕಿನ ಮಾಧ್ಯಮಕ್ಕೆ ಹೋದ ಬಗ್ಗೆ ಸ್ವಲ್ಪ ಬೇಜಾರಾಗಿದ್ದಾರೆ ಅವರ ಅಭಿಮಾನಿಗಳು, ಆದರೆ ರಂಗ ಸರ್ ಬರೆದಷ್ಟೇ ಸುಲಲಿತವಾಗಿ ಮಾತಾಡ್ತಾರೆ ಅದೇ ಅವರೇ ವಿಶೇಷತೆ..!
ಈ ವಿಷಯಕ್ಕೆ ಸಂಬಧಿಸಿದಂತೆ ಜನಶ್ರೀ ವಾಹಿನಿಯಲ್ಲಿ ವಸಂತ್ ನಿರೂಪಣೆಯಲ್ಲ…

ವಿದೇಶಿ ಕೈಲಿ ನಮ್ಮ ಅಡುಗೆ..

Image
Formerly Recording Officer in Karnataka Legislative Assembly Secretariat. Iam a writer and 48 books in kannada on various subjects are at my credit. More than 1000 articles have been published in kannada periodicals. I am also a stippling artist.[chukki chitra kalavida] Receipant of many awards and interviewed by AIR and Udaya,Etv,Ztv,Chandana,DDI TV channels. Always welcome good hearted friends.

ಸಾಹಿತ್ಯಲೋಕದಲ್ಲಿ ತಮ್ಮದೇ ಆದ ಅದ್ಭುತ ಸ್ಥಾನ ಪಡೆದವರು ಮೋಹನ್ ವೆರ್ನೆಕರ್. ಅಕ್ಷರ ಪ್ರೀತಿಯ ಜೊತೆಗೆ ಚುಕ್ಕೆಲ ಜೊತೆ ಸರಸ ಆಡುವ ಅದ್ಭುತ ಕಲೆಗಾರ ಮೋಹನ್ ಸರ್. ಅವರ ಚುಕ್ಕೆ ಚಿತ್ರಗಳ ಖುಷಿಯನ್ನು ನಾವು ಎಂಜಾಯ್ ಮಾಡ್ತಾನೆ ಇರ್ತೀವಿ. ಅವರ ಸಾಧನೆಗಳ ಬಗ್ಗೆ ಇರುವ ಸ್ವಲ್ಪ  ಮಾಹಿತಿಯನ್ನು ನಾನು ಎಫ್ಬಿಯ ಅವರ ಮನೆಯಿಂದ ತಂದು ಇಲ್ಲಿ ಹರಡಿದ್ದೇನೆ. ಚುಕ್ಕಿ ಚಿತ್ರಗಳ ಸರದಾರ ಮೋಹನ್ ಸರ್ ನಾಡೋಜ ಪ್ರೊ.ಜಿ.ವೆಂಕಸುಬ್ಬಯ್ಯನವರ ನೂರುವರ್ಷದ ಹುಟ್ಟು ಹಬ್ಬದ ಸಂಭ್ರಮವನ್ನು ಚುಕ್ಕಿಗಳ ಮೂಲಕ ಹಂಚಿದ್ದು ಹೀಗೆ.. 
ಜನ್ಮದಿಂದ ಹಾರ್ದಿಕ ಶುಭಾಶಯಗಳು ನಮ್ಮ ಕಡಿಯಿಂದ :-)

ಅಡುಗೆ ಮಾಡುವ ಕೆಲಸ ನಿಜವಾಗಿಯೂ ಅತ್ಯಂತ ಕಷ್ಟದ ಕೆಲಸ ಮಾತ್ರವಲ್ಲ ಅತ್ಯಂತ  ಚಾಲೆಂಜಿಗ್ ಕೆಲಸ . ಅಡುಗೆ ಕಾರ್ಯಕ್ರಮ ನೋಡದೆ ಇರುವವರು, ಅಡುಗೆ ಕಲಿಕೆ ಬಗ್ಗೆ ನಿರಾಸಕ್ತಿ ಇರುವವವರು ಯ…