Posts

Showing posts from November 25, 2012

ಯಡ್ಡಿ v/s ಕಾರ್ಟೂನಿಸ್ಟ್

Image
ಯಡ್ಡಿ v/s ಕಾರ್ಟೂನಿಸ್ಟ್ 

ಕಾರ್ಟೂನಿಸ್ಟ್ ಗಳಾದ  ಸತೀಶ್ ಆಚಾರ್ಯ , ರಘುಪತಿ ಶೃಂಗೇರಿ , ಶ್ರೀಧರ್ ತಮ್ಮ ರೇಖೆಗಳಲ್ಲಿ  ಯಡಿಯೂರಪ್ಪ ಅವರನ್ನು  ಕಂಡದ್ದು ಹೀಗೆ ..

ಟಾ ಕ್ ಷೋ

Image
Knowledge will give you power, but character respect ~ Bruce Lee
ಜ್ಞಾನ ನಿಮಗೆ ಅಧಿಕಾರ ಕೊಡಬಹುದು, ಆದರೆ ಗೌರವ ನಡೆ ನುಡಿ ಗುಣಗಳಿಂದ-
Timmappa Manchale Suryanarayanarao-


ಒಮ್ಮೆಯಾದರೂ ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡ ಬೇಕು ಮ್ಯಾಡಂ ಅನ್ನುವ ಮಾತನ್ನು ಹೇಳಿದ್ದು ಜನಶ್ರೀ ವಾಹಿನಿಯ ಮಿತ್ರ ಪುನೀತ್ ಬಾರ್ಕೂರ್ .ಆ ರೀತಿ  ಹೇಳೋಕೆ ಕಾರಣ ಇದೆ ಜನಶ್ರೀ ಕ್ಯಾಪ್ಟನ್  ಅನಂತ್ ಚಿನಿವಾರ್ ಸಾಂಗತ್ಯ.ಬರಹಲೋಕದಲ್ಲಿ ಅದ್ಭುತಗಳನು ಸೃಷ್ಟಿಸಿದ  ವಿಶೇಷ ಬರಹಗಾರ ಅನ್ನುವ ಕೆಟ್ಟ ಹೊಗಳಿಕೆಯನ್ನು ಪಡೆಯದೇ ಗುಪ್ತಗಾಮಿನಿಯಂತಹ ಬರಹಗಳನ್ನು ಕೊಡುತ್ತಾ ಓದುಗರ ಮನದಲ್ಲಿ ಸ್ಥಾನ ಪಡೆದವರರು ಅನೇಕರು .. ಅವರಲ್ಲಿ ಅನಂತ್ ಸಹ ಒಬ್ರು. ಕೇವಲ ಬರಹಗಳಲ್ಲ ಎದುರು ಸಿಕ್ಕಾಗಲೂ ಇಷ್ಟ ಆಗ್ತಾರೆ ನನ್ನಂತಹವರಿಗೆ ಯಾಕೆ ಗೊತ್ತಾ.. ಅವರು ಮಾತು ಹೇಳುವುದಕ್ಕಿಂತ ಕೇಳುವುದಕ್ಕೆ ಆದ್ಯತೆ ಕೊಡ್ತಾರೆ :-) ನಾನು ಎರಡು ಮೂರು ಬಾರಿ ಭೇಟಿ ಆಗಿದ್ದೀನಿ.. ಮೊದಲ ಸರ್ತಿ ಪರಿಚಯ ಆ ಬಳಿಕ ಹೀಗೆ ಒಬ್ಬರ ಬಗ್ಗೆ ಚಾಡಿ  ನನ್ನ ಕಡೆಯಿಂದ.. ಆಗ ಸಹ ಒಂದೊಳ್ಳೆ ಲಿಸನರ್ ಆಗಿದ್ದು ಸರಳ ಮಾತುಗಳಲ್ಲಿ ಸಮಾಧಾನಿಸಿದ್ದರು. ಜನಶ್ರೀ ವಾಹಿನಿಯನ್ನು ಅವರು ರೂಪಿಸಿದ ಬಗೆ , ನೋ ಒನ್ ಈಸ್  ಅನ್  ಇಂಪಾರ್ಟೆಂಟ್ ಅನ್ನೋ  ಮಾತಿನಂತೆ ನಡೆಯುತ್ತಿರುವ ಅನಂತ್  ಅವರ ಟಾಕ್ ಷೋ ಸಹ ಅತ್ಯಂತ ಇಷ್ಟ ಆಗುವ ಕಾರ್ಯಕ್ರಮಗಳಲ್ಲಿ ಒಂದು.  ಕೇವಲ ಒಂದು ಮುದ್ರಣ ಮಾಧ್ಯಮದಲ್ಲಿ ಮಾತ್ರವಲ್ಲ ದೃಶ್ಯ ಮ…

ಪುಟ್ಟ ಸುಂದರಿ ..

Image
Small hands can handle a pencil better. Lend your support to abolish child labor. Fight for the Future of Young Lives. Help….save…..and change their lives forever…


ಎಫ್ಬಿಯಲ್ಲಿ ಗೆಳತಿ ರೇಶ್ಮ  ಗೋಡೆ ಮೇಲೆ ಇದ್ದ ಬಾಲ ಕಾರ್ಮಿಕರ ಫೋಟೋ ಜಾಸ್ತಿ ಮನವನ್ನು ಕಾಡಿತು.. ಅದನ್ನು ನಿಮಗೂ ತೋರಿಸಲು ಹಾಕಿದ್ದೇನೆ ಮತ್ತೇನು ವಿಶೇಷ ಇಲ್ಲ. ಮನಸ್ಸು ಕಾಡೋದು ಅಂದ್ರೆ ಹಾಡುಗಳು.. ಅನೇಕ ಹಾಡುಗಳು ಅದೆಷ್ಟರ ಮಟ್ಟಿಗೆ ಮನದಾಳದಲ್ಲಿ ಉಳಿದು ಬಿಟ್ಟಿರುತ್ತದೆ ಅಂದ್ರೆ ನಮಗೆ ಹಾಡುಗಾರನ ಮುಖಕ್ಕಿಂತ ಆತನ ಧ್ವನಿಯು ಹೆಚ್ಚು ಪರಿಚಿತ.ಹಿಮೇಶ್ ರೇಶಮಿಯಇಂತಹ ಗಾಯಕರಲ್ಲಿ ಒಬ್ಬರು. ಸಣ್ಣ ಎಳೆಯ ಸಿಡುಕು ಮುಖ ಆದರೆ ಧ್ವನಿ  ವಾವ್.. ಅದೇ ರೀತಿ ಆತಿಫ್ ಧ್ವನಿ ಹೆಚ್ಚು ಪರಿಚಿತ ಆದರೆ ಆತನ ವದನ ..ಜಲಕ್  ದಿಕಲಾಜ ..ಹಾಡು ಹೆಚ್ಚು ಹೆಚ್ಚು ಕಾಡಿತ್ತು ಕಲಾಸಕ್ತರಿಗೆ ಎನ್ನುವ ಮಾತು ಸುಳ್ಳಲ್ಲ. ಯಾಕೆಂದ್ರೆ ನಾನು ಕಂಡಗೆ ಏಕ ಬಾರ್ ಆಜ ಆಜ ..ಅನ್ನೋ ನುಡಿಯನ್ನು ಜಾಹಿರಾತಿನಲ್ಲಿ ಬಳಸಲಾಗಿತ್ತು.. ನಾವು ಫ್ರೆಂಡ್ಸ್ ಗಳು ಬೇರೆ ಬೇರೆ ಸಂಗತಿಗಳಿಗೆ ಏಕ ಬಾರ್ ಆಜ ಆಜ ಆ..ಜಾ .. ಅಂತ ಕಿಂಡಲ್ ಮಾಡಿಕೊಂಡು ಹಾಡ್ತಾ ಇದ್ವಿ 
ಓ ಲಮ್ಹೇ ಓ ಬಾತೆ  ಕೊಯಿನ ಜಾನೆ ... ಅತ್ಯಂತ ಹೆಚ್ಚು ಜನಪ್ರಿಯ ಆಗಿರೋ ಗೀತೆಗಳಲ್ಲಿ ಒಂದು. ಇದು ಆತಿಫ್ ಗಾನ ಮಾಧುರ್ಯದ ಒಂದು ಉದಾಹರಣೆ.ಆತೀಫ್ ಕಲಾವಿದ..ಗಾಯಕ ಅನ್ನೋದು ಬಿಟ್ರೆ ನಮಗೆ ಬೇರೇನೂ ತಿಳಿಯಲ್ಲ ಹಾಡಿನ ವಿಷ…