ಸುವರ್ಣ ನ್ಯೂಸ್ ನಲ್ಲಿ ವಿಜಯಲಕ್ಷ್ಮಿ ನಡೆಸಿಕೊಡುವ ಸುವರ್ಣ ಫೋಕಸ್ ಕಾರ್ಯಕ್ರಮ ತುಂಬಾ ಚೆನ್ನಾಗಿರುತ್ತೆ. ನಿನ್ನೆ ಕನಕಪುರದ ಲೂಮ್ಸ್ ಗಳಲ್ಲಿ ಇರುವ ಜೀತಪದ್ದತಿ ಬಗ್ಗೆ ತಿಳಿದಂತಹ ಕಾರ್ಯಕ್ರಮ ಕಂಡು ಖೇದ ಅನ್ನಿಸಿತು. ಬೆಂಗಳೂರಿನ ಸಮೀಪ ಇಂತಹ ವಾತಾವರಣ ಛೇ :(. ವಿಜಯಲಕ್ಷ್ಮಿ ಈ ಕಾರ್ಯಕ್ರಮದಲ್ಲಿ ಓದಿದಂತೆ ಧ್ವನಿ ನೀಡುವುದಕ್ಕಿಂತ ಮಾತನಾಡಿದಂತೆ ಹೇಳಿದರೆ ಒಳಿತು .
ಛೇ ;-) :(...

Subscribe to:
Post Comments (Atom)
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮ...
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸುದೀಪ .. ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿ...
No comments:
Post a Comment