ಅಹಿಲ್ಯಾ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಜೊತೆಜೊತೆಯಲಿ ನಾನು ತಪ್ಪದೇ ನೋಡುವ ಧಾರವಾಹಿ.ಮಧ್ಯದಲ್ಲಿ ಸ್ವಲ್ಪ ಬೋರ್ ಹೊಡಿಸಿತ್ತು.ಮತ್ತೇ ಅದು ಆಸಕ್ತಿ ಹೆಚ್ಚಿಸಿಕೊಳ್ಳುವಂತೆ ಮಾಡ್ತಾ ಇದೆ. ಆರ್ಯವರ್ಧನ್, ಝಂಡೆ, ಹರ್ಷ್್, ಅನು ಮತ್ತು ಅವಳ ಗೆಳತಿ, ಅಪ್ಪ ಅಮ್ಮ ಎಲ್ಲರ ಜೊತೆಗೆ  ಮೀರಾ ಪಾತ್ರಧಾರಿ ಮತ್ತು ವಿಜಯಲಕ್ಷ್ಮಿ ಸಿಂಗ್, ಸುಂದರಶ್ರೀ,ಪದ್ಮಜಾರಾವ್ ಪಾತ್ರಗಳು, ಕಲಾವಿದೆಯರು ತುಂಬಾ ಇಷ್ಟ ಆಗ್ತಾರೆ.ಏನೋ ಕಥೆ ಕಟ್ಟಿ ಎಳೆದುಕೊಂಡು ಹೋಗುವುದಕ್ಕಿಂತ ಕನ್ಕ್ಲೂಡ್ ಮಾಡಬೇಕು ಅದೇ ಚಂದ.

ಸ್ಟಾರ್ ಪ್ಲಸ್ ನಲ್ಲಿ ಗುಮ್ ಹೈ ಕಿಸಿ ಕೆ ಪ್ಯಾರ್ ಮೇ, ಸೋನಿಯಲ್ಲಿ ಮೇರಾ ಸಾಯಿ,ಅಹಿಲ್ಯಾ ಬಾಯ್ ಹೋಳ್ಕರ್ ತುಂಬಾ ಚಂದದ ಧಾರವಾಹಿಗಳು. ಸೋನಿಯ ಸೂಪರ್ ಡ್ಯಾನ್ಸರ್ ಸಹ ಸಖತ್. ಕೊರಿಯಾಗ್ರಾಫರ್ ಸುಬ್ರಮಣಿ ಸಹ J

ಸ್ಟಾರ್ ನಲ್ಲಿ ಪ್ರಸಾರ ಆಗುವ ಶೌರ್ಯ ಅನೋಕಿ ಕಥೆ ಆರಂಭದಲ್ಲಿ ಖುಷಿ ಕೊಡ್ತು ಈಗ ಯಪ್ಪಾ ಅನ್ನುವಂತೆ ಇದೆ.No comments: