ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುವ 'ಸುವರ್ಣ ಸೂಪರ್ ಸ್ಟಾರ್ 'ಮಹಿಳೆಯರ ಚಂದದ ಕಾರ್ಯಕ್ರಮ . ಅದು ಯಾವ ಕಾರಣಕ್ಕೆ ಇಷ್ಟ ಆಗುತ್ತೆ ಅಂದ್ರೆ ಅದನ್ನು ನಡೆಸಿ ಕೊಡುವ ಶಾಲಿನಿಯ ಮಾತಿನ ಶೈಲಿ , ಆಕೆ ಪ್ರತಿದಿನ ಧರಿಸುವ ವಿನ್ಯಾಸಭರಿತ ರವಿಕೆ ಹೀಗೆ ಎಲ್ಲವು ಚಂದ ಚಂದ .ಮುಖ್ಯವಾಗಿ ಗುಳಿಗಲ್ಲದ ಶಾಲಿನಿ ಸ್ವಲ್ಪ ಜಾಸ್ತಿನೇ ಇಷ್ಟ ಆಗುವ ನಿರೂಪಕಿ.
ತೆಲುಗು ವಾಹಿನಿಗಳಲ್ಲಿ ಸುಮಾ ಎನ್ನುವ ಹೆಣ್ಣುಮಗಳು ಮಾಡುವ ನಿರೂಪಣೆಯು ಸಹ ಹೀಗೆ ಹೆಚ್ಚಿನ ಲವಲವಿಕೆಯಿಂದ ಇರುತ್ತಿತ್ತು.ಇತ್ತೀಚಿನ ದಿನಗಳಲ್ಲಿ ವಾಹಿನಿಗಳನ್ನು ನೋಡುವುದಕ್ಕಿಂತ ಸಿನಿಮಾಗಳನ್ನು ನೋಡುವ ಕೆಲಸವೇ ಆಗಿದೆ .
ಒಟ್ಟಾರೆ ಹೇಳುವುದಾದರೆ ಶಾಲಿನಿಯ ನಿರೂಪಣೆ ಇರುವ ಯಾವುದೇ ಕಾರ್ಯಕ್ರಮ ಆಗಿರಲಿ ನವಿರಾದ ಆಹ್ಲಾದ ಕೊಡುತ್ತದೆ ಮನಕ್ಕೆ !
ಸೂಪರ್ ಸ್ಟಾರ್
Subscribe to:
Post Comments (Atom)
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮ...
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸುದೀಪ .. ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿ...
No comments:
Post a Comment