ಸಾಮಾನ್ಯವಾಗಿ ತಮ್ಮ ಮೆಚ್ಚಿನ ಹೀರೋ, ಹೀರೋಯಿನ್, ಕವಿ, ಹಾಡುಗಾರರ ಪಟವನ್ನು ಡಿಪಿ ಮಾಡಿಕೊಳ್ಲುವುದನ್ನು ಕಂಡಿದ್ದೇನೆ. ಆದರೇ ಪತ್ರಕರ್ತರ ಪಟವನ್ನು ಡಿಪಿ ಮಾಡಿಕೊಳ್ಳುವುದು ಬಹಳ ಕಡಿಮೆ. ನಮ್ಮ ಕನ್ನಡದ ಕಂದನೊಬ್ಬ ಆರ್ನಬ್ ಗೋಸ್ವಾಮಿ ಅವರ ಭಾವಚಿತ್ರವನ್ನು ತಮ್ಮ ಫೇಸ್ ಬುಕ್ ಮುಖಚಿತ್ರ ಮಾಡಿಕೊಂಡಿದ್ದು ಗಮನಕ್ಕೆ ಬಂತು..ಇಂತಹ ಅಭಿಮಾನಿಗಳು ಜಾಸ್ತಿ ಇದ್ದಾರೆ. ಸಾರಿ ಆರ್ನಬ್ ಅವರು ನಿಮ್ಮನ್ನು ಯಾಕೆ ಇಷ್ಟ ಪಡ್ತಾರೆ ಅನ್ನುವ ಮಾಹಿತಿ ಸಿಕ್ಕಿಲ್ಲ :-)
ಯಾಕೆ ?
Subscribe to:
Post Comments (Atom)
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮ...
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸುದೀಪ .. ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿ...
No comments:
Post a Comment