ಇತ್ತೀಚೆಗೆ ಸದಭಿರುಚಿಯ ಧಾರವಾಹಿಗಳು ಸಹಿತ ಪ್ರಸಾರವಾಗುತ್ತಿದೆ. ಅದರಲ್ಲಿ ಸ್ಟಾರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಮೇರಿ ದುರ್ಗ ಸಹಿತ ಸೇರಿದೆ. ಓಟದಲ್ಲಿ ಆಸಕ್ತಿ ಉಳ್ಳ ಗ್ರಾಮೀಣ ಪ್ರತಿಭೆಯ ಕಥೆ ಇದು. ಆಕೆಯನ್ನು ನಗರದ ಶಾಲೆಗೆ ಸೇರಿಸುತ್ತಾರೆ. ಅಲ್ಲಿ ಆಕೆಯ ಕನಸು ಪೊರೆಯುವ ಕೋಚ್ ರಾಣ ಸಿಗುತ್ತಾರೆ. ಎರಡು ಹೆಣ್ಣುಮಕ್ಕಳ ತಂದೆ ಯಶ್ ಪಾಲ್ ಆಗಿ ನಟಿಸಿರುವ ವಿಕ್ಕಿ ಅಹುಜ ಪಾತ್ರವನ್ನು ನೋಡುವಾಗ ಆಮೀರ್ ಖಾನ್ ಅವರ ದಂಗಲ್ ನೆನಪಾಗುತ್ತದೆ. ಆ ಕಥೆಗೂ ಈ ಕಥೆಗೂ ಯಾವುದೇ ಹೋಲಿಕೆ ಇಲ್ಲ, ದಂಗಲ್ ಸಿನಿಮಾ ಕಥೆಯಂತೆ ಇದರಲ್ಲೂ ಸಹಿತ ತಂದೆ ತನ್ನೆರಡು ಹೆಣ್ಣುಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಾಕಷ್ಟು ಕಷ್ಟ ಪಡುತ್ತಾರೆ. ಅನನ್ಯ ಅಗರ್ ವಾಲ್ ಪುಟ್ಟ ದುರ್ಗ, ಅದ್ಭುತವಾಗಿ ನಟಿಸಿದ್ದಾಳೆ. ಅವರ ಭಾವನಾಗಿ ಅದ್ವಿಕ್, ತಾಯಿಯಾಗಿರಶ್ಮಿ, ಅಕ್ಕನಾಗಿ ಐಶ್ವರ್ಯ , ಕೋಚ್ ಪಾತ್ರದಲ್ಲಿ ಅಂಕುರ ನಯ್ಯರ್, ಅಲ್ಲದೇ ದುರ್ಗ ಬಾಲ್ಯ ಗೆಳೆಯರಾಗಿ ಮಾಡಿರುವ ಇಬ್ಬರು ಹುಡುಗರು ಹಾಗೂ ಎಲ್ಲರೂ ಸಕತ್ತಾಗಿ ನಟಿಸಿದ್ದಾರೆ. ಪ್ರಸ್ತುತ ನಮ್ ದುರ್ಗ ಶಾಲೆಯ ಟ್ರಸ್ಟಿ ಮೋಸಕ್ಕೆ ಒಳಗಾಗಿ ಐದು ವರ್ಷಗಳ ನಿರ್ಬಂಧ ಶಿಕ್ಷೆ ಅನುಭವಿಸುತ್ತಿದ್ದಾಳೆ. ತುಂಬಾ ಸರಳ ರೀತಿಯಲ್ಲಿ ಕಥೆಯನ್ನು ಅದೂ ವಾಸ್ತವಿಕ ಅಂಶಗಳ ಅಡಿಯಲ್ಲಿ ಹಣಿದು ಜನರ ಮುಂದೆ ಇಟ್ಟಿದ್ದಾರೆ ಈ ಧಾರವಾಹಿಯ ಟೀಮ್. ಚಂದದ ಧಾರವಾಹಿ.ಇದರ ಕಥೆ ಹಾಗೂ ನಿರ್ದೇಶನ ಅದ್ಭುತ.
ಸದಭಿರುಚಿ

Subscribe to:
Post Comments (Atom)
-
ಸಂಕ್ರಾಂತಿ ಹಬ್ಬದ ವಾರದಲ್ಲಿ ಕೆಚ್ಚಲು ಕತ್ತರಿಸಿಕೊಂಡ ಗೋವುಗಳದ್ದೇ ನೆನಪಲ್ಲಿ ಉಳಿದು ಮನಕ್ಕೆ ಬೇಜಾರಾಗಿತ್ತು. ಸುಗ್ಗಿ ಹಬ್ಬದ ಹರ್ಷ ಇಲ್ಲದಂತಾಗಿತ್ತು. ಅದು ಬಿಡಿ ಮ...
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸುದೀಪ .. ಹಿಂದೀ ದೂರದರ್ಶನದಲ್ಲಿ ಆಗಿನ್ನೂ ಧಾರವಾಹಿಗಳ ಆರಂಭಕಾಲ. ಸಣ್ಣಪುಟ್ಟ ಧಾರವಾಹಿಗಳು, ಕಥೆಗಳು ಪ್ರಸಾರ ಆಗುತ್ತಿತ್ತು. ಒಂದು ಹೆಚ್ಚು ಮನದಾಳದಲ್ಲಿ ನಿಂತಿ...
No comments:
Post a Comment