@ಸೋನಿ ವಾಹಿನಿಯಲ್ಲಿ ಇಂಡಿಯನ್ ಐಡಲ್ ಜೂನಿಯರ್ ಕಾರ್ಯಕ್ರಮ ಆರಂಭವಾಗಿದೆ. ಅದರಲ್ಲಿ ಶ್ರೀಲಕ್ಷ್ಮಿ ಎನ್ನುವ ಹೆಸರಿನ ಬೆಂಗಳೂರಿನ ಬಾಲಿಕೆ ಇದ್ದಾಳೆ. ಕಳೆದವಾರ ನನಗೆ ಎರಡು ಕಾರಣಗಳಿಂದ ಆ ಕಾರ್ಯಕ್ರಮ ಇಷ್ಟ ಆಯ್ತು. ಅದೇನೆಂದರೆ ಇಬ್ಬರು ಸ್ಪರ್ಧಿಗಳಲ್ಲಿ (ಶ್ರೀಲಕ್ಷ್ಮಿ ಸೇರಿದಂತೆ )ನನ್ನ ಇಷ್ಟ ಹಾಡು ಹಾಡಿದ್ರು. ಒಂದು ಸಾಥಿಯ ಎ ತೂನೇ ಕ್ಯಾಕಿಯ, ಮತ್ತೊಂದು ತೇ ರಿ ಮೇರಿ ಮೇರಿ ತೆರಿ ಪ್ರೇಂ ಕಹಾನಿ ಹೇ ಮುಷ್ಕಿಲ್ ... ಆಹಾ ! ಕೇರಳದ ಹೆಣ್ಣುಮಗು ಇದ್ದಾಳೆ, ಆಕೆ ಡ್ಯಾನ್ಸ್ ಮಾಡಿಕೊಂಡು ಹಾಡ್ತಾಳೆ , ಏನ್ ಡೈನಮಿಕ್ ಗೊತ್ತ? ನಿಜವಾಗಿ ಭಿನ್ನ ರೀತಿಯ ವಿಶೇಷ ಕಾರ್ಯಕ್ರಮ ಇದು.ಜೀ ಹಿಂದಿಯಂತೆ ಸೋನಿಯಲ್ಲೂ ಕನ್ನಡತಿಯೇ ಗೆಲುವು ಪಡಿತಾಳಾ .. ಅಹ್ ಅ ಯಾ... ಮ್ ವೇಯಿಟಿಂಗೂ....
ವೇಯಿಟಿಂಗೂ
Subscribe to:
Post Comments (Atom)
-
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ರಿಯಾಲಿಟಿ ಷೋ ಗಳು ತುಂಬಾ ವಿಶಿಷ್ಟ ವಾಗಿರುತ್ತದೆ. ತಾವು ವೀಕ್ಷಕರಿಗೆ ವಿಶೇಷವಾಗಿರುವ ಮನೋರಂಜನಾ ಕಾರ್ಯಕ್ರಮಗಳನ್ನು ನೀಡಬೇಕು ಎ...
-
ಬಾ ಮಳೆಯೇ ಬಾ.. ಏನ್ ಸೆಖೆ ರೀ ಸಾಕಾಗ್ತಾ ಇದೆ.. ಯಾಕೀ ಬೆಂಗಳೂರು ಹೀಗಾಗಿದೆ.. ಶಿವ ಶಿವ ... ಟೀವಿ ಕಾರ್ಯಕ್ರಮಗಳ ಬಗ್ಗೆ ಬರೆಯೋಕೆ ಆರಂಭಿಸಿದಾಗ ಇದ್ದ ನನ್...
-
ಸ ರಿ ಗ ಮ ಪ - ಸೀಜನ್ ನಲ್ಲಿ ಹೊಸಹೊಸ ಅಂಶಗಳು ಮನ ಸೆಳೆಯುತ್ತಿವೆ. ಎಸ್ ಪಿ ಬಾಲಸುಬ್ರಹ್ಮಣ್ಯಂ ಸರ್ ಹೇಳುತ್ತಿದ್ದ ರಾಕ್ಷಸ ಪ್ರತಿಭೆಗಳು ಎನ್ನುವ ಪದ ಇಲ್ಲಿ ಸೂಕ್ತ. ...
No comments:
Post a Comment