ಆತ್ರಾಡಿ ಸುರೇಶ ಹೆಗ್ಡೆ ವಿಶ್ಲೇಷಣೆಯ ಸ್ವಭಾವದವರು. ವಿಮರ್ಶೆ ಮಾಡುವವರ ಬಗ್ಗೆ ಜನಕ್ಕೆ ಜಾಸ್ತಿ ಬೇಸರ. ಅದಕ್ಕೇನು ಮಾಡಲಾಗದು. ಆದರೆ ವಿಮರ್ಶೆ ಮಾಡುವವರು ಸಹ ಒಮ್ಮೆ ಯೋಚಿಸ ಬೇಕಾದ ಸಂಗತಿ ಏನಂದರೆ ಸಿದ್ಧವಾದ ಮಡಕೆಯನ್ನು ಒಡೆಯುವುದು ಸುಲಭ, ಆ ಮಡಕೆಯ ನಿರ್ಮಾಣಕ್ಕೆ ಎಷ್ಟೊಂದು ಪ್ರಯತ್ನ, ಶ್ರಮ ವ್ಯಯಿಸಿರುತ್ತಾರೆ ಅಂತ.. !
ಒಟ್ಟಾರೆ ಅತ್ರಾಡಿಯವರು ಸಮಯ ಸಿಕ್ಕಾಗ ಸುದ್ದಿ ವಾಹಿನಿಗಳ ಕಣ್ ತಪ್ಪು ಗಳನ್ನು ತಮ್ಮ ಕಣ್ಣಿನಿಂದ ನೋಡಿ ಸ್ಕ್ರೀನ್ ಶಾಟ್ ಮೂಲಕ ಅವರ ಎಫ್ ಬಿ ಗೋಡೆಯಲ್ಲಿ ಅಂಟಿಸುತ್ತಿರುತ್ತಾರೆ. ಅಂತಹ ಕೆಲವು ಸ್ಕೀನ್ ಶಾಟ್ ಗಳು ಇಲ್ಲಿವೆ. ಇದರಿಂದ ನಿಮಗೆ ಉಪಯೋಗ ಆಗಬಹುದು ಎನ್ನುವ ಆಶಯ ನನ್ನದು
ಆತ್ಮಕ್ಕೆ ಅಥವಾ..?
ದಟ್ಟ ಹೊಗೆ ಕಾಣಿಸಿದ "ಹಿನ್ನೆಲೆ" ಏನು?
ಏನ್ರೀ ಅಷ್ಟೊಂದು ತರಾತುರಿ?
"ಹಿನ್ನೆಲೆ" ನೆಲೆಯೂರಿದೆ.
"ಮೂಲ" ವ್ಯಾಧಿ!
"ನಿಧನ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲು!?"
ಸುರಕ್ಷತೆಯ ಕಾರಣದಿಂದಾಗಿ ಮಂತ್ರಿಗಳ ಹೆಸರನ್ನು ಬದಲಾಯಿಸಲಾಗಿದೆ.
ಈಗಲೂ "ತಪ್ಪು ಹುಡುಕುವ ನಮ್ಮದೇ" ತಪ್ಪು ಅಂತೀರಾ?
1 comment:
ಮಡಕೆಯ ಉದಾಹರಣೆ ಸರಿಯೆಂದು ಅನಿಸುತ್ತಿಲ್ಲ.
ಅದರಲ್ಲಿ ಅತಿ ಚಿಕ್ಕ ರಂಧ್ರ ಉಳಿದರೂ ಮಡಕೆ ಅಪ್ರಯೋಜಕವಾಗುತ್ತದೆ.
ತಾವು ನನ್ನ ಕಾರ್ಯವನ್ನು ಶ್ಲಾಘಿಸಿದ್ದೀರೋ ಅಥವಾ ಹೀಗೆಲ್ಲಾ ವಿಮರ್ಶಿಸುವುದು ಸಾಧುವಲ್ಲ ಎಂದು ನನಗೆ ಕಿವಿಮಾತು ನೀಡಿದ್ದೀರೋ ಎಂದು ಗೊತ್ತಾಗಲಿಲ್ಲ.
😄 😄 😄
Post a Comment