ಈ ಬಾರಿಯ ಹಿಂದಿ ಬಿಗ್ ಬಾಸ್ ನ ಆರಂಭದಲ್ಲಿ ಸವ್ಯಸಾಚಿ ( ಸಬ್ಯಸಾಚಿ ) ಸತ್ಪತಿ ಎನ್ನುವ ಸ್ಫರ್ಧಿ ಇದ್ರು ಅವರ ಹೆಸರನ್ನು ಕರೆಯೋಕೆ ಸಲ್ಮಾನ್ BOY ಒದ್ದಾಡಿದ್ದು ನೆನಪಿಸಿ ಕೊಂಡ್ರೆ ಸಕತ್ ನಗು ಬರುತ್ತೇ. ಲೋಪಮುದ್ರಾ ಎನ್ನುವ ಹೆಸರಿನ ಸ್ಫರ್ಧಿ ( ಪ್ರಾಯಶಃ ಕಳೆದಬಾರಿ ಇದ್ರು) ಅವರ ಹೆಸರು ಕರೆಯುವಾಗ ಸಹಿತ ಸಲ್ಮಾನ್ ಕಷ್ಪಪಟ್ಟಿದ್ದು ನೆನಪಿಸಿಕೊಂಡ್ರೆ :-)
ಅದೇರೀತಿ ನಮಗೆ ಕನ್ನಡ ಬಿಬಾದಲ್ಲಿ ಸುದೀಪಾ ಸಂಖ್ಯಾಶಾಸ್ತ್ರಜ್ಞ ಎನ್ನುವ ಪದ ಹೇಳಲಾಗದೆ ಒದ್ದಾಡಿದ್ದು ಈ ಸೀಸನ್ ವಿಶೇಷ. ನಾವ್ ನೋಡಿ ನಿಮ್ಮ ಹೆಸರುಗಳನ್ನು ಎಷ್ಟು ಆರಾಮವಾಗಿ ಹೇಳ್ತೀವಿ ;-)..
ಮನುಷ್ಯ ಅತ್ಯಂತ ಎಚ್ಚರಿಕೆಯಿಂದ ಇರಬೇಕಾದ ಸಮಯದಲ್ಲಿ ಮೈಮರೆಯುತ್ತಾನೆ. ಇದು ಜಗದ ನಿಯಮ.ಹಾಗೆ ಆಗಿದೆ ಹಿಂದಿ ಬಿಗ್ ಬಾಸ್ ನ ಈ ಬಾರಿಯ ನಾಮಿನೇಷನ್ ವಿಷಯದಲ್ಲೂ ಸಹ.
ಯಾರನ್ನು ಮನೆಗೆ ಕಳುಹಿಸ ಬೇಕು ಎಂದು ನಿರ್ಧಾರ ಮಾಡೋದು ಜನ- ಬಿಬಾ. ಆದರೇ ಒಂದಷ್ಟು ಮಂದಿಯನ್ನು ಆಯ್ಕೆ ಮಾಡುವ ಅಧಿಕಾರ ಅಲ್ಲಿನ ಸ್ಫರ್ಧಿಗಳದ್ದಾಗಿರುತ್ತದೆ. ಆ ಸಂಗತಿ ಬಗ್ಗೆ ಒಬ್ಬರ ಬಳಿ ಮತ್ತೊಬ್ಬರು ಚರ್ಚಿಸುವ ಹಾಗಿಲ್ಲ. ಆದರೇ ಈ ವಾರ ಹೀನಾ ಖಾನ್ ಹೊರೆತು ಪಡಿಸಿ ಎಲ್ಲರೂ ಈ ಸಂಗತಿಯನ್ನು ಚರ್ಚಿಸಿ ಬಿಬಾ ಕೆಂಗಣ್ಣಿಗೆ ಗುರಿಯಾಗಿ ನಾಮಿನೇಟ್ ಆಗಿದ್ದಾರೆ. ಪಾಪ ಛೀ! ಇದೊಂಥರಾ ತಮ್ಮನ್ನು ತಾವು ನಾಮಿನೇಟ್ ಮಾಡಿಕೊಳ್ಳುವುದು ಎನ್ನ ಬಹುದಾ! ಒಟ್ಟಾರೆ ವಿಕ್ಷಕರಿಗೆ ಮಜಾ ಬಿಡಿ !

No comments:
Post a Comment