Posts

Showing posts from August 12, 2012

ಬಣ್ಣ ಬಣ್ಣ

Image
ಕನ್ನಡ ಸಿನಿಮಾಲೋಕದಲ್ಲಿ ವಿಶೇಷ ಹಿರಿಯ ಕಲಾವಿದ ಉಮೇಶ್ ಅವರು. ಸದಾ ಅಗಲ ಮಾಡಿಕೊಂಡಿರುವ ಬಾಯಿ ,ತುಟಿ ಅವರ  ಅವರ ನತೆಯಲ್ಲಿರುವ ಸ್ಪೆಷಲ್ ಎಫೆಕ್ಟ್ . ಸಾಮಾನ್ಯವಾಗಿ ಸಿನಿಮಾದಲ್ಲಿ ಹೀರೋ ಹೀರೋಯಿನ್ ಗಳಿಗಿಂತ  ಹೆಚ್ಚು ಆಪ್ತ ಆಗುವವವರು ಉಮೇಶ್.. ಹಾಗೂ ಇಂತಹ ಹಲವಾರು ಪೋಷಕ ಪಾತ್ರಧಾರಿಗಳು. ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ದುಡಿದಿರುವ , ತಮ್ಮ ಬದುಕನ್ನು ಸವೆಸಿರುವ ಉಮೇಶ್ ಅವರ ಸಾಧೆಯನ್ನು ಗುರುತಿಸಿ ಗೌರವಿಸುವ ಕೆಲಸ ಇತ್ತೀಚೆಗೆ ನಡೆಯಿತು..ಅವರಿಗೇನು ಸನ್ಮಾನಗಳು  ಆಗ್ತಾ ಇರುತ್ತದೆ ಆದರೆ ಬದುಕಿನ ಬಗ್ಗೆ ಮನ ಬಿಚ್ಚಿ ಮಾತಾನಾಡಿದ ಉಮೇಶ್  ಅವರು ಮಾತಿನ ಮಧ್ಯೆ ತಾನು ಧರಿಸಿರುವ ಬಣ್ಣದ ಬಟ್ಟೆ ಯಾವುದು ಗೊತ್ತ ನನ್ನ ಅಭಿಮಾನಿಗಳು-ಕಲಾರಾಧಕರು  ಸನ್ಮಾನ ಮಾಡಿದ ಶಾಲು.. ಅದನ್ನು ಪ್ಯಾಂಟ್ ಹಾಗೂ ಶರ್ಟ್ ರೀತಿ ಹೊಲೆಸಿಕೊಂಡು ಧರಿಸಿ ಬರ್ತೀನಿ. ನಾನು ಲಕ್ಷ ರೂಪಾಯಿ ಕಂಡಿದ್ದು ರಾಜ್ಯೋತ್ಸವ ಪ್ರಶಸ್ತಿ ನನಗೆ ಸಿಕ್ಕಾಗ..! ಇವೆಲ್ಲ ಒಬ್ಬ ಹಿರಿಯ ಕಲಾವಿದನ ಬದುಕಿನ ಚಿತ್ರಣ. ಅವರ ಮಗ ಚಂದ್ರಶೇಖರ್ ಆಕ್ಸಿಡೆಂಟ್ ನಲ್ಲಿ ಮರಣಿಸಿದಾಗ ಆಟೋದಲ್ಲಿ ಹೋಗಲು ಕಾಸಿರದ ಪರಿಸ್ಥಿತಿ. ಹೀಗೆ ತಮ್ಮ ಬಗ್ಗೆ ಎಲ್ಲವನ್ನು ಬಿಚ್ಚಿಟ್ಟ ಹಿರಿಯ ಕಲಾವಿದ .  ಪರದೆಯ ಮೇಲೆ ನಗಿಸುವ , ತಮ್ಮ ವಿಶೇಷವಾದ ಬಾಡಿಲಾಂಗ್ವೆಜ್ ನಿಂದ ಜನಮನ ಗೆದ್ದಿರುವ ಉಮೇಶ್ ಬದುಕಲ್ಲಿ ಇಂತಹ ತೊಂದರೆ ....! ಇತ್ತೀಚೆಗೆ ಈ ಟೀವಿ ವಾವ್ ಕಾರ್ಯಕ್ರಮದಲ್ಲಿ ಭಾಗವಹಿಸಲು  ಬಂದ ಉಮೇಶ್ ಅವರ ಮ…

ಪಬ್ಲಿಕ್ ಟೀವಿ ರಂಗನಾಥ್

Image
ಪಬ್ಲಿಕ್ ಟೀವಿಯ ಜೀವನಾಡಿ ಅದರ  ಪ್ರಧಾನ ಸಂಪಾದಕ ರಂಗನಾಥ್ ಸಾರ್.. ಯಾರಿಲ್ಲ ಅಂದ್ರು ಆ ಕಾರ್ಯಕ್ರಮವನ್ನು ಮುನ್ನಡೆಸಿಕೊಂಡು ಹೋಗ್ತಾರೆ ಅವರ ಬಗ್ಗೆ ಹೇಳೋಷ್ಟಿಲ್ಲ ಬಿಡಿ ಅನ್ನುವ ಅಭಿಮಾನಿಗಳೂ ಇದ್ದಾರೆ.. 

ಫೇಸ್ಬುಕ್  ಗೋಡೆಗೆ ಹಾಕಿದಮಾತಿನ ಮಲ್ಲ- ಜಾಣ ಮಾತುಗಾರ ಪಬ್ಲಿಕ್ ಟೀವಿ ಪ್ರಧಾನ ಸಂಪಾದಕ ರಂಗನಾಥ್ ಸರ್.. ಇದು ದಿಟ ಕಣ್ರೀ ..ಈ ಒಂದು ಲೈನ್ ನಿಂದ ಎಂತಹ ಪ್ರತಿಕ್ರಿಯೆಗಳು ಬಂತು ಗೊತ್ತೇ.. ವಸಿ ಓದಿ ರಂಗ ಮೇಷ್ಟ್ರೇ..


Badarinath Palavalliಅವರ ವಿಚಾರ ವಿಶ್ಲೇಷನೆಯೂ ಚೆನ್ನ. Yesterday at 07:47 · Unlike · 2

Adrush BagalakotiNovannu maresuva, manasannu
nagisuva, snehavannu kaapaduva, jeevanavnnu saagisuva, saadanave ''NAGU''. E nagu nima jivanadalli sada irali...
SHUBODAYA SHUBADINAVAGIRALI.

ಓರೆಕೋರೆ

Image
ಸತೀಶ್ ಆಚಾರ್ಯ, ಡಾ. ಸತೀಶ್ ಶೃಂಗೇರಿ , ದಿನೇಶ್ ಕುಕ್ಕುಜಡ್ಕ ,ಕುಶಾಲ್ ಭಟ್ಟಾಚಾರ್ಯ ,ರಘುಪತಿ ಶೃಂಗೇರಿ ಅವರ ಓರೆಕೋರೆ ರೇಖೆಗಳು  ಇಂತಿವೆ....!