Posts

Showing posts from July 27, 2014

ಸುಂದರ ಕಾರ್ಯಕ್ರಮ...

Image

ನಮ್ಮ 'ಈಗ'

Image
ಬಿಡುವು ಅನ್ನೋದೇ ಆಗ್ತಾ   ಇಲ್ಲ.. ಹಾಗಂತ ದುಡಿದು  ದುಡಿದು ... :-) ಹಾಗೇನು ಇಲ್ಲ ಆದರೆ ಹೆಣ್ಣುಮಕ್ಕಳು ಏನೇ ಆದರು ಹೆಣ್ಣುಮಕ್ಕಳೇ. ಅವರಿಗೆ ಜವಾಬ್ದಾರಿ ಇದ್ದೆ ಇರುತ್ತದೆ. ಹಾಗೆ ನನಗೂ ಸಹ. ಸಾಮಾನ್ಯವಾಗಿ   ಈವರೆಗೂ  ರಂಜಾನ್ ಮಾಸದ ಸಂಭ್ರಮ ನೋಡುತ್ತಾ ಇದ್ದೆ ಅದೇ ಡಿಡಿ ಉರ್ದು, ಈ ಟೀವಿ ಉರ್ದು, ಜೀ ಟೀವಿ ಉರ್ದು.. ! ಧರ್ಮಗಳ ಬಗ್ಗೆ ನಾನು ಮಾತಾಡಲ್ಲ, ಆದರೆ ಅವರ ಜೀವನ ಶೈಲಿ ತಿಳಿಯಲು ಇಂತಹವು ಸಹಾಯಕಾರಿ. ನನ್ನ ಅಮ್ಮ ಕೇವಲ ಕೆಲವು ಚಾನೆಲ್ ಗಳಿಗೆ ಆದ್ಯತೆ ನೀಡಲ್ಲ  , ಸಂಪೂರ್ಣ   ಹಿಂದೂ ಹೆಣ್ಣುಮಗಳಾಗಿ ಆಚಾರ  ವಿಚಾರದಲ್ಲಿ ಪರ್ಫೆಕ್ಟ್ ಆಗಿದ್ದರು ಬೇರೆ ಭಾಷೆ ಮತ್ತು ಸಂಸ್ಕೃತಿ ಬಗ್ಗೆ ಅಮಿತಾಸಕ್ತಿ . ಸೊ ಆದಷ್ಟು ಉರ್ದು ಚಾನೆಲ್ ನೋಡ್ತಾ ಇರೋರು ...ಜೊತೆ ನಾವು :-) 


ಇವುಗಳ ಜೊತೆಗೆ ಆನ್ ಲೈನ್ ಬರಹಗಳು.. ಸೊ ಅವುಗಳನ್ನು ಬರೆಯುವಾಗ  ತೆಲುಗು ಬರಹಗಳನ್ನು ಓದ್ತಾ ಇರ್ತೀನಿ.. ನಾನು ಹೆಚ್ಚು ಕನ್ನಡ, ಇಂಗ್ಲೀಶ್, ಹಿಂದಿ ಭಾಷೆಗಳ ಬರಹಗಳನ್ನು  ಬಿಟ್ರೆ ತೆಲುಗು ಓದ್ತಾ ಇರ್ತೀನಿ.. ತಮಿಳು ಓದೋಕೆ ಬರಲ್ಲ ಕಲಿಯೋ ಆಸೆ ಮತ್ತು ಪ್ರಯತ್ನ ಇದೆ  ಮನದಲ್ಲಿ.. ! ತೆಲುಗು ಪತ್ರಕರ್ತರು ಯಾವರೀತಿ ಬಳಸಿರ್ತಾರೆ ಅನ್ನುವ  ಬಗ್ಗೆ ಸ್ವಲ್ಪ ಹೇಳ್ತೀನಿ, ಇಲ್ಲಿ ಯಾರನ್ನು ಅವಹೇಳನ ಮಾಡುತ್ತಿಲ್ಲ, ಬರೆಯುವ ಶೈಲಿ ಬಗ್ಗೆ ಸಾಮಾನ್ಯವಾಗಿ ಈಗ ಕನ್ನಡದ ಕಿಚ್ಚ ಸುದೀಪ್ ಅವರನ್ನು ಕಂಡ್ರೆ ಟಾಲಿವುಡ್,  ಕಾಲಿವುಡ್, ಬಾಲಿವುಡ್ ಜನಕ್ಕೆ ಗೊತ್ತು. ಆದರೆ ತೆ…