Posts

Showing posts from December 9, 2012

ಮತ್ತೊಂದಷ್ಟು ಕಾರ್ಟೂನ್ಸ್

Image
ಪ್ರಸ್ತುತ ಪರಿಸ್ಥಿತಿಯಲ್ಲಿ ರಾಜಕೀಯದಲ್ಲಿ ಆಗಿರುವ ಬದಲಾವಣೆ.. ಪಾರ್ಟಿಗಳಿಗೆ ಬಡಿದಿರುವ ಗಾಳಿ.. ಅದನ್ನು ನಮ್ಮ  ಕಾರ್ಟೂನಿಸ್ಟ್  ಗಳು  ತಮ್ಮ ಗೆರೆಗಳ ಮೂಲಕ ತುಂಬಾ ನವಿರಾಗಿ ತಿಳಿಸಿದ್ದಾರೆ.. ಥ್ಯಾಂಕ್ಸ್ ಟು ಸತೀಶ್ ಆಚಾರ್ಯ,ರಘುಪತಿ ಶೃಂಗೇರಿ , ಮುಹಮ್ಮದ್, ಶ್ರೀಧರ್.. 
ಅಲಗ್ ಛಿ !

Image
ಯಾವ ಯಾವ ಪೋಸ್ಟ್ಗೆ ಹೆಚ್ಚು ಗಮನ ಕೊಡ್ತಾರೆ ಅನ್ನುವುದನ್ನು ನಾನು ಪ್ರತಿಬಾರಿ ವೀಕ್ಷಿಸ್ತಾ ಇರ್ತೀನಿ ನನ್ನ ಬ್ಲಾಗ್ ನಲ್ಲಿ ..ಕೆಲವರ ಬಗ್ಗೆ ಬರೆದರೆ ಸಕತ್ ಹಿಟ್ಸ್ ಸಿಗುತ್ತೆ.. ಇರ್ಲಿ ಒಮ್ಮೆ ಹೇಳ್ತೀನಿ ಅವರುಗಳ ಬಗ್ಗೆ.. ಕೆಲವರು ಕೆಲವರ ವಿಷ್ಯ ಇಷ್ಟ ಪಟ್ಟು ಓದುತ್ತಾರೋ, ಕೊಪದಿಂದಾನೋ ಗೊತ್ತಿಲ್ಲ ಆದ್ರೆ ಓದ್  ತೀರ್ತಾರೆ :-) 
ಇತ್ತೀಚಿಗೆ ನಾನು ಕಸ್ತೂರಿ ನ್ಯೂಸ್ನಲ್ಲಿ ಒಂದು ಕಾರ್ಯಕ್ರಮ ವೀಕ್ಷಿಸಿದೆ.. ಮೃತ್ಯುಂಜಯ ಅಂತ ಅದರ ಹೆಸರು. ಚೆನ್ನಾಗಿತ್ತು.. ಮೂವರು ಆಪ್ತ ಮಿತ್ರರು ಮೀನು ಹಿಡಿಯೋಕೆ ಹೋಗಿ ದಾರಿ ತಪ್ಪಿ ಸುಮಾರು ಹದಿಮೂರು ದಿನಗಳ ಕಾಲ ಏನೂ ಇಲ್ಲದೆ ಜೀವಕ್ಕಾಗಿ ಹೋರಾಡಿದ ಸಾಕ್ಷಾಚಿತ್ರ..ಆಂಗ್ಲ ಸಾಕ್ಷಚಿತ್ರ ಕನ್ನಡಕ್ಕೆ ಡಬ್ ಆಗಿತ್ತು. ನಿರೂಪಕ  ವಸಂತ್ ಕುಮಾರ್ .. ಚೆನ್ನಾಗಿತ್ತು .ಜೀವ ಉಳಿಸಿಕೊಳ್ಳಲು ನಾವು ಅದೆಷ್ಟು ಹೋರಾಟ ನಡೆಸ್ತೀವಿ ಅದ್ಭುತವಾಗಿತ್ತು..ಮತ್ತೊಮ್ಮೆ ಪ್ರಸಾರ ಮಾಡಿದ್ರೆ ನೋಡಿ..ಹಿನ್ನಲೆ ಧ್ವನಿ ಸಹ ಚನ್ನಾಗಿತ್ತು.
ಜನಶ್ರೀ ವಾಹಿನಿಯಲ್ಲಿ ಪ್ರಸಾರ ಆಗುವ ಅಚ್ಚರಿ ಕಾರ್ಯಕ್ರಮ ಸದಾ ಸರ್ವದಾ ಇಷ್ಟಪಟ್ಟು ವೀಕ್ಷಿಸುವ ಕಾರ್ಯಕ್ರಮ. ಪ್ರತಿಬಾರಿ ಒಂದೊ೦ದು ಸಂಗತಿ. ಇತ್ತೀಚಿಗೆ ಮರುಭೂಮಿ ಹೂ ಅನ್ನೋ ಸಾಕ್ಷಚಿತ್ರ,ಆಸ್ಟ್ರೇಲಿಯ ದೇಶದಲ್ಲಿ ಇರುವ ಜೀವ ಸಂಕುಲದ ಅಸಮತೋಲನ ಸಂಗತಿ ತುಂಬಾ ಇಷ್ಟ ಆಯ್ತು.ಸಿಕ್ಕಿದ್ದೇ ಸಾಕು ಅಂತ ಪ್ರಾಣಿ ಪಕ್ಷಿಗಳನ್ನು ಕೊಂಡರೆ ಅಸಮತೋಲನ  ಆಗುತ್ತೆ..ಆದರೆ ಆಸ್ಟ್ರೇಲಿಯದಲ್ಲಿ ಪ್ರಕೃತ…

ನಾಳೆ

Image
ಯಾರಿಗೆ ಏನಾಗಿದೆಯೋ ಗೊತ್ತಿಲ್ಲ ಆದರೆ ನಾಳೆ 12-12-12   ದಿನಾಂಕ ಹೆಚ್ಚು ಒದ್ದಾಡುವಂತೆ ಮಾಡಿರೋದು ನಮ್ಮ ವಾಹಿನಿಗಳಿಗೆ. ಏನಾಗುತ್ತೆ ಏನಾಗ ಬಹುದು, ಹೀಗಾಗ ಬಹುದು.. ಅಯ್ಯೋ ನಾಳೆ ತನಕ ಕಾಯ್ರಿ ಅಂತ ವೀಕ್ಷಕರು ಹೇಳ್ತಾ ಇಲ್ಲ, ಯಾಕೆಂದ್ರೆ ಇದು ಇಂದಿನ ಕಾರ್ಯಕ್ರಮ ಸೊ ವಾಚ್ ಮಾಡುವ  ಸಿಂಪ್ಲಿ..ವರಿ ಯಾಕೆ ಮಾಡಬೇಕು.
ಸುವರ್ಣ ನ್ಯೂಸ್ ನಲ್ಲಿ ನಿರೂಪಕ ಅರವಿಂದ್  ಹನ್ನೆರಡರ  ಚಿಂತೆಯಲ್ಲಿ  ಇದ್ರೂ. ಸಹಜವಾಗಿ ತಮ್ಮ ಗಾಬರಿ ಹೋಗಲಾಡಿಸಲು ಅವರು ಇಬ್ಬರು ಜ್ಯೋತಿಷಿಗಳ ಮತ್ತು ಒಬ್ಬರು ಸಂಖ್ಯಾ ಶಾಸ್ತ್ರದವರ ಮೊರೆ ಹೋಗಿದ್ರು. ಇಂದು ಬೆಳಗಿನ ಈ ಕಾರ್ಯಕ್ರಮದಲ್ಲಿ ನಾಳೆ ಹುಟ್ಟುವ  ಮಕ್ಕಳು, ಅವರ ಗ್ರಹಚಾರ, ಒಳ್ಳೆಯ ಅಂಶಗಳು ಅದೂ ಇದು ಎಲ್ಲದರ ಬಗ್ಗೆ ಹೇಳ್ತಾ ಇದ್ರೂ.. ಕೆಲವು ಸಂಗತಿಗಳು ನಗು ಬರೆಸಿದರೂ ಒಂದಷ್ಟು ಅಂಶಗಳು ವೆರಿ ಇ೦ಟ್ರೆ ಸ್ಟಿಂಗ್ . ಯಾಕೆ ಅಂದ್ರೆ ಗ್ರಹಚಾರ ಫಲ ಹೇಳುತ್ತಿದ್ದ ನಾಳೆ ಒಳ್ಳೆಯ ದಿನ ಎಂದು ಒಮ್ಮೆ ಹೇಳಿದರೆ (ಹುಟ್ಟುವ ಮಗುವಿಗೆ ).. ಆದರೆ ಸ್ವಲ್ಪ ಕಾಲದ ಬಳಿಕ ಅದಕ್ಕೆ ಗುರು ಬಲ ಇರಲ್ಲ ಅನ್ನುವ ಮಾತು ಹೇಳಿದರು.. ಒಳ್ಳೆಯದು-ಕೆಟ್ಟದ್ದು ಸೃಷ್ಟಿಸಿದ ದೇವನ ಕೈಲಿದೆ ಎಂದು ನಂಬುವ ಜನರಿಗೆ ಯಾವುದನ್ನು ಸ್ವೀಕರಿಸ ಬೇಕು ಎಂದು ತಿಳಿಯದ ಗೊಂದಲ :-) ಇವರ ಮಾತಿನ ನಡುವೆ ನಿರೂಪಕ ಅರವಿಂದ್ ಖಗೋಳದ ಕೆಲವು ಮಾಹಿತಿಗಳನ್ನು ನೀಡಿದರು ಅವುಗಳು ತುಂಬಾ ಆಸಕ್ತಿಕರವಾಗಿತ್ತು.ಹಾಗೆ ಬಂದ ಅತಿಥಿಗಳ ಎಲ್ಲ ಮಾತುಗಳು ತಿಳಿಸಿದ ಕೆಲವು ಸಂ…

???!!!

Image
ಸಮಸ್ಯೆಗೆ ಕಾರಣ ಏನು ಅನ್ನುವುದು ಗೊತ್ತಿದ್ರು ಅ ಸಮಸ್ಯೆ ಹೆಚ್ಚು ಬೆಳೆಯುವಂತೆ ಮಾಡುವವರು ನಾವು. ಚುದಾಯಿಸಿದರೆ ತಪ್ಪು ಅನ್ನುವುದು ಗೊತ್ತು, ಆದರೂ ಚುಡಾಯಿಸದೆ  ಬಿಡರು  ಹುಡುಗರು. ಇನ್ನು ಮುಂದೆ ಚುಡಾಯಿಸಿದರೆ  ಮಾರಿ ಹಬ್ಬ ಕಾದಿದೆ ಅನ್ನುವ ಕಾನೂನು ಬಂದಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ cnn ibn  ವಾಹಿನಿಯಲ್ಲಿ ವಾರ್ತೆ ಪ್ರಸಾರ ಮಾಡ್ತಾ ಇತ್ತು. ಆ ವಿಷಯವನ್ನು ನೋಡ್ತಾ ಇದ್ದಂಗೆ ದುಃಖ ಆಯ್ತು ಯಾಕೆ ಗೊತ್ತಾ. ಅಲ್ಲಿ ಎರಡು ಪ್ರಸಂಗಗಳನ್ನೂ ಪ್ರಸಾರ ಮಾಡ್ತಾ ಇದ್ರೂ..ಚಂಡೀಗರ್  ಮತ್ತು ಮುಂಬೈ ಅಂದಿನ ಹೈಲೈಟು .. ಚಂಡೀಗರ್ ನಲ್ಲಿ ಹೀಗೆ ರೇಗಿಸಿದ ಮಗಳ ರಕ್ಷಣೆಗೆ ಹೋದ ಅಪ್ಪ ಜೀವ ತೆತ್ತ ಕಥೆ.. ಆತನನ್ನು ಸಾಯಿಸಿದ್ದು ರಾಜಕೀಯ ಹಿನ್ನೆಲೆಯ ಹುಡುಗ..
ಮುಂಬೈ ನಲ್ಲಿ ತನ್ನ ಸೋದರಿಯನ್ನು ರಕ್ಷಿಸಲು ಹೋದ ಹುಡುಗನನ್ನು ಪೊರ್ಕಿ ಗಳು ಕೊಂದು ಹಾಕಿ ಬಿಟ್ರಂತೆ . ಎಂತಹ ದುಃಖದ ವಿಷ್ಯ ಅಲ್ವೇ..ಯಾವುದೇ ಕಾನೂನು ಬರಲಿ ಅಂತಹವರಿಗೆ ಬುದ್ಧಿ ಕಲಿಸ ಬೇಕಾದರೆ ಜನರು ಜಾಗೃತರಾಗ ಬೇಕು..   ಇದೆ ವಾಹಿನಿಯ ಪಾಸಿಟಿವ್ ಇಂಡಿಯ ಕಾರ್ಯಕ್ರಮ ಸಕತ್ ಇಷ್ಟ ಆಯ್ತು ನನಗೆ.. ದೊಡ್ಡ ಫ್ಯಾನ್ ಆಗ್ ಬಿಟ್ಟಿದ್ದೀನಿ ಆ ಕಾರ್ಯಕ್ರಮಕ್ಕೆ..
ರೇಗಿಸಿ  ಚುಡಾಯಿಸಿ  ಮಜಾ ತೆಗೆದು ಕೊಳ್ಳುವವರೇ ನಿಮಗೆ ಕಾದಿದೆ ಕಾನೂನಿನ ಸಲಾಕೆ ಬರೆ ಇಡೋಕೆ ಅಂತ ತಿಳಿಸುವ ಪಬ್ಲಿಕ್ ವಾಹಿನಿ ಕಾರ್ಯಕ್ರಮ ಪೂರಕ ವಾಗಿತ್ತು.. ಕೇವಲ ಒಂದು ಗಂಟೆಯ ಷೋ ಮಾಡಿ ಬಿಡುವುದಕ್ಕಿಂತ ಈ ವಿಷಯ ಎಲ್ಲ ಸಾಮಾನ…

ರಾಜಕೀಯ-ಯಡ್ಡಿ-ಕಾವೇರಿ

Image
ನಮ್ಮ ಹೆಮ್ಮೆಯ ಕಾರ್ಟೂನಿಸ್ಟ್ ಗಳಾದ  ಸತೀಶ್ ಆಚಾರ್ಯ, ರಘುಪತಿ ಶೃಂಗೇರಿ  ಹಾಗೂ ಶ್ರೀಧರ್  ಅವರು ರಾಜ್ಯ ರಾಜಕಾರಣ, ಯಡಿಯೂರಪ್ಪ ಹೊಸ ಪಕ್ಷ ಮತ್ತು ಕಾವೇರಿ ಸಮಸ್ಯೆಯನ್ನು ಈ ರೀತಿ ತಮ್ಮ ಗೆರೆಯಲ್ಲಿ ಎಳೆದಿದ್ದಾರೆ.. ನೋಡಿ.. ಎಂಜಾಯ್ ಮಾಡಿ .. ...