Posts

Showing posts from December 1, 2013

ಅಲರ್ಜಿ .. ಅಲರ್ಜಿ ..

Image
ಕಲರ್ ವಾಹಿನಿಯಲ್ಲಿ ಕಾಮಿಡಿ ವಿತ್ ಕಪಿಲ್ ಹೆಚ್ಚು ಜನಪ್ರಿಯ. ಆ ಲೆವೆಲ್ ನಲ್ಲೇ ಕನ್ನಡದಲ್ಲಿ ಜೋಕ್ ಮಾಡುವ ಪ್ರತಿಭಾವಂತ ಅಂದ್ರೆ ಮಾಸ್ಟರ್ ಮಿಸ್ಟರ್ ಆನಂದ್.ಈ ಟಿವಿ ಕನ್ನಡ ವಾಹಿನಿಯಲ್ಲಿ ಪ್ರತಿರಾತ್ರಿ ಆನಂದ್ ಹಾಸ್ಯ ಧಾರವಾಹಿ ಪ್ರಸಾರ ಆಗುತ್ತದೆ. ಇರುವ ಇಪ್ಪತ್ತು ನಿಮಿಷಗಳಲ್ಲಿ ಆತ ಕಾಲುಗಂಟೆ ಉಲ್ಲಾಸವಾಗಿರುವಂತೆ ಧಾರವಾಹಿ ಸಿದ್ಧ  ಮಾಡಿರುತ್ತಾರೆ ತಮ್ಮ ಟೀಂ ಜೊತೆ. ಭರಫೂರ ನಗೆ ಬರುತ್ತೆ. ಮೊದಲಿನಿಂದಲೂ ಆನಂದ್ ಧಾರವಾಹಿಗಳು,  ನಟನೆ ಇಷ್ಟ ಆಗಿದೆ ನನಗೆ. ಅದರಲ್ಲೂ ಆಗಾಗ ಜಗ್ಗೇಶ್ ರೀತಿ, ಒಮ್ಮೊಮ್ಮೆ ಅಣ್ಣಾವರು, ಡಾ. ವಿಷ್ಣು ಹೀಗೆ ಅವರಂತೆ  ನಟಿಸುವ ಪರಿ ಭಯಂಕರ ಮುದ ನೀಡುತ್ತದೆ. ಕನ್ನಡದ ಈ ಪ್ರತಿಭೆ ಹೈಲೆವೆಲ್ ಗೆಯಾಕೆ ಹೋಗಿಲ್ಲ ಅಂತ ಬೇಜಾರಾಗುವ ಅಗತ್ಯ ಇಲ್ಲ ಆತ ಕನ್ನಡಿಗರ ಮನದಲ್ಲಿ ಸದಾ ಶಾಶ್ವತ.


ನಾನು ಟ್ವೀಟ್ ಮಾಡೋದೆ ಕಡಿಮೆ. ಹಾಗೆ ಸುಮ್ಮನೇ ಫಾಲೋ ಮಾಡ್ತೀನಿ. ಸಲ್ಮಾನ್ ಖಾನ್  ಹತ್ರ ಇತ್ತೀಚೆಗೆ ಹೋದಾಗ ?!  ಬಿಗ್ ಬಾಸ್ ನೋಡ ಬೇಡಿ ಅಂತಾನೆ ಇತ್ತು ಟ್ವೀಟ್ ನಲ್ಲಿ.. ಯಾಕ ಪಾ..ಅ ಅ.. ಅಂತ ಕೇಳೋಲ್ಲ ಸಲ್ಮಾನ್  boy. ಬಿಗ್ ಬಾಸ್ ಎಂದಿಗೂ ಬದಲಾಗದ ಕಾನ್ಸೆಪ್ಟ್ ಇರುವ ರಿಯಾಲಿಟಿ ಶೋ. ಅದರಲ್ಲಿ ಸಲ್ಮಾನ್ ಮಾತು -ನಗು ಇಷ್ಟ ವಾಗುತ್ತೇ. ಆದರೆ ಇತ್ತೀಚೆಗೆ ಅದ್ಯಾಕೋ  ಅವರು ಶರ್ಟ್ ತೋಳಿನ ಬಟನ್ ಬಿಚ್ಚಿ ನೀವು ನಿಮ್ಮ ಇಷ್ಟದಂತೆ ಮಾಡಿ ನಾನು ನನ್ನ ಇಷ್ಟದಂತೆ ಇರ್ತೀನಿ ಅಂತ ಹೇಳ್ತಾರೆ. ಅವರೇನು ಮಾಡ್ತಾರೆ ಅಂತ ಹೇಳಿದ್ರೆ ನಮಗೂ…

ಥೈಯಂ ಥಾಹಾ.. !..ಥೈಯಂ ಥಾಹಾ.. !

Image