Posts

Showing posts from August 17, 2014

ಬ್ಯಾನ್ ??

Image
ಸುದೀಪ್ ಮತ್ತು ರಮೇಶ್ ಅವರು ರಿಯಾಲಿಟಿ ಷೋನಲ್ಲಿ ಮಾಡುತ್ತಿರುವ  ನಿರೂಪಣೆ ಪ್ರೇಕ್ಷಕರನ್ನು ಸೆಳೆಯುತ್ತಿದ್ದು, ಪ್ರೇಕ್ಷಕರು ಚಲನಚಿತ್ರಗಳಿಗೆ ಬರುವುದು ಕಡಿಮೆಯಾಗಿದ್ದು, ನಿರ್ಮಾಪಕರು ಮತ್ತು ನಿರ್ದೇಶಕರಿಗೆ ನಷ್ಟವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ಮೇಲೆ ಕಿರುತೆರೆಯಲ್ಲಿ ನಿರೂಪಣೆ ಮಾಡದಂತೆ ನಿರ್ಬಂಧ ಹೇರುವುದಕ್ಕೆ ಫಿಲ್ಮ್ ಚೇಂಬರ್‌ನಲ್ಲಿ ಚಿಂತನೆ ನಡೆಸಲಾಗುತ್ತಿದೆ....

ಇದನ್ನು ಓದಿ ನನಗೆ ............!!!
ಸಕತ್ ಆಶ್ಚರ್ಯ ಹಾಗೂ ನಗು ಬಂತು ನನಗೆ ಈ ಸುದ್ದಿ ಓದಿ.. ಕಾರಣ ಇಷ್ಟೇ ಈ ಪ್ರತಿಭಾವಂತ ಕಲಾವಿದರು ನಡೆಸಿಕೊಡುತ್ತಿರುವ ಕಾರ್ಯಕ್ರಮಗಳಿಂದ ಕನ್ನಡ ಚಿತ್ರರಂಗಕ್ಕೆ ಲಾಸ್ ಆಗ್ತಾ ಇದ್ದೀಯ? ವಾವ್ !ಪ್ರಾಯಶಃ ಫಿಲಂ ಚೇಂಬರ್ ನವರು ಮರೆತು ಹೋಗಿರ ಬೇಕು ಹಳೆಯ ದಿನಗಳನ್ನು. ಆಗ ತಪ್ಪದೆ ಮನೆ ಮಂದಿ ಎಲ್ಲ ಸಿನಿಮಾ ರಂಗಕ್ಕೆ ಹೋಗ್ತಾ ಇದ್ರೂ. ಈ ಕ್ಷಣವೂ ಆ ಸವಿ ಸುಂದರ ನೆನಪು ಮಾಡಿ ಕೊಳ್ತಾರೆ ಮಧ್ಯಮ ವರ್ಗದ ಹಿರಿಯ ಹೆಣ್ಣುಮಕ್ಕಳು. ಮುಖ್ಯವಾಗಿ ಆಗ ಥಿಯೇಟರ್  ಹತ್ರ ಹೋಗೋಕೆ ಸಭ್ಯ ಮಹಿಳೆಗೆ ಅಸಹ್ಯ ಅನ್ನಿಸ್ತಾ ಇರಲಿಲ್ಲ, ಸ್ವಚ್ಛ ಸುಂದರ ಕಥೆಗಳನ್ನು ಹೊಂದಿರುವಂತೆ  ಚಿತ್ರ ಮಂದಿರಗಳು ಇರ್ತಾ ಇತ್ತು. ಆದರೆ ಈಗ ಅದರಲ್ಲೂ ಬಡ ಹೆಣ್ಣುಮಕ್ಕಳು ಥಿಯೇಟರ್ ಆಸೆ ಬಿಡುವಂತೆ ಇದೆ ಗಬ್ಬು ಥಿಯೇಟರ್ ಗಳು ಅಲ್ಲದೆ, ಮುಖ್ಯವಾಗಿ ಹಣ ಇದ್ದವರಿಗೆ ಮಾಲ್ ಗಳು   ಸದಾ ಬಾಗಿಲು  ತೆರೆದಿರುತ್ತದೆ . ಆದರೆ ಹಣ ಇದ್ದವರು  ಹೆಚ್ಚಾಗಿ  ಆಯ್ಕೆ  ಮಾಡಿಕೊಳ…