Posts

Showing posts from August 10, 2014

ವೆರಿ ಬ್ಯಾಡ್ ವೆರಿ ಬ್ಯಾಡ್!

Image
ಹೀಗೆ ಲೆಕ್ಕ ಹಾಕಿಕೊಳ್ತಾ ಇದ್ದೆ ನಮ್ಮ ಕನ್ನಡದಲ್ಲಿ ಅದೆಷ್ಟು ಕನ್ನಡ ನ್ಯೂಸ್ ಚಾನೆಲ್ ಗಳಿವೆ   ಮತ್ತು ಆರಂಭ ಆಗುತ್ತಿವೆ ಅಂತ. ಆದರೆ ಅವೆಲ್ಲಕ್ಕಿಂತ ಆರಂಭ ಆಗಿರುವ ನ್ಯೂಸ್ ಚಾನೆಲ್ಗಳಲು ಅದೆಷ್ಟರ ಮಟ್ಟಿಗೆ ಜನರನ್ನು ತಲಪುತ್ತಾ ಇದೆ ಅಂತ ಲೆಕ್ಕ ಹಾಕಿದೆ... ಬೇಕಾದಷ್ಟು ಇದ್ರೂ ಕನ್ನಡ  ಜನತೆಗೆ ಮಾತ್ರ ಲೆಕ್ಕ ಹಾಕುವಷ್ಟು ಚಾನೆಲ್ಗಳು  ನೋಡುವ ಅವಕಾಶ ಇದೆ.. ವೆರಿ ಬ್ಯಾಡ್ ಅಲ್ವೇ !

ಇಂದು ವಿಶ್ವ ಎಡಚರರ ದಿನಾಚರಣೆ. ನಾನು ಲೆಫ್ಟಿ ಆದ ಕಾರಣ ನನಗೆ ನಾನೇ ವಿಶ್ ಮಾಡಿಕೊಳ್ಳುತ್ತಾ, ನನ್ನಂತಹ ಲೆಫ್ಟಿ  ಗಳಿಗೂ ನನ್ನ ಕಡೆಯಿಂದ ದೊಡ್ಡ ವಿಶ್. ಲೆಫ್ಟಿ ಗಳು ಸಕತ್ ಬುದ್ಧಿವಂತರಂತೆ, ಸಾಧಕರಂತೆ, ತುಂಬಾ ಸಾಹಸಿಗಳು, ಮಾಡ ಬೇಕಾಗಿರೋದನ್ನು ಮಾಡಿಯೇ  ತೀರುತ್ತಾರಂತೆ   :-) ಖುಷಿ ಆಯ್ತು ಅವೆಲ್ಲ ಓದಿದಾಗ .. ನಾವು ಹಾಗೆ ಇಲ್ಲದೆ ಇದ್ರೂ ಅಂತಹ ಗುಣ ಹೊಂದಿರ್ತಾರೆ ಅಂತ ಓದುವಾಗ ಖುಷಿ ಅನ್ನಿಸುತ್ತೆ. 
ಇತ್ತೀಚೆಗೆ ಪ್ರಶಂಸೆ ಅನ್ನೋ ಬಗ್ಗೆ ಓದ್ತಾ ಇದ್ದೆ.. ಪ್ರಶಂಸೆ ಮತ್ತು ಹೊಗಳಿಕೆಗೆ ಇರುವ ವ್ಯತ್ಯಾಸ ಅಪಾರ. ಬಿಡಿ ಆ ವಿಷ್ಯ. ಆದರೆ ಮನುಷ್ಯರ ಗುಣಗಳನ್ನು ಪ್ರಶಂಸೆ ಮಾಡೋದು ಹೃದಯದಿಂದ, ಹೊಗಳಿಕೆ ಹೆಚ್ಚಾಗಿ ಹೊರ ಬರುವುದರ ಬಗ್ಗೆ ನಿಮಗೆ ತಿಳಿದೇ ಇದೆ ಅದರ ಬಗ್ಗೆ ವಿವರಿಸ ಬೇಕಿಲ್ಲ.

ನನಗೆ ಪ್ರಶಂಸೆ ಮಾಡಿ ಗೊತ್ತು ... ಇತ್ತೀಚೆಗೆ ಒಂದು ಸಂಗತಿ ಓದಿದೆ ಇಲಿಯಾನ ಗೊತ್ತಲ್ಲ ದಕ್ಷಿಣ ಭಾರತದ ಸಿನಿಮಾಗಳ ಬಳಿಕ ಉತ್ತರ ಭಾರತದ ಕಡೆಗೆ ಹೊರಟ ಗೋವಾ ಹುಡುಗಿ…

ಆ ... ಜನ್ಮದ ಮಗಳು

Image