ಶಾಂತಿ ದೂತ ಏಸು ಕ್ರಿಸ್ತ .. ಜಗತಿನ ಬಹುಭಾಗದ ಜನರ ಆರಾಧ್ಯ ದೈವ.. ಸಮಾಜದ ಒಳಿತಿಗಾಗಿ ಶ್ರಮಪಟ್ಟ ದೇವದೂತ .. ಆ ದೇವನನ್ನು ನಂಬಿದ ಎಲ್ಲ ಭಕ್ತರಿಗೂ ಕ್ರಿಸ್ತ ಜಯಂತಿ ಹಾರ್ದಿಕ ಶುಭಾಶಯಗಳು.. ನಿಮ್ಮ ಬದುಕಲ್ಲಿ ಸದಾ ಸುಖ ಸಂತೋಷ ಗಳು ನೆಲಸಿರಲಿ.. ಬದುಕು ಯಶಸ್ವಿ ಪಥದಲ್ಲಿ ನಡೆಯಲಿ..ಹ್ಯಾಪಿ ಕ್ರಿಸ್ಮಸ್ ...
ಸುವರ್ಣ ನ್ಯೂಸ್ ವಾಹಿನಿಯಲ್ಲಿ ಏನಿದು? ಅನ್ನುವ ಒಂದು ಕಾರ್ಯಕ್ರಮ ಪ್ರಸಾರ ಆಗುತ್ತೆ ಅನ್ನುವ ಬೆದರಿಕೆ ಒಡ್ದು ತ್ತಿದ್ದರು :-) ಏನಿರ ಬಹುದು ಅಂತ ಕುತೂಹಲದಿಂದ ವೀಕ್ಷಿಸಿದರೆ ದೆವ್ವದ ಲೈವ್ ಷೋ..ಯಪ್ಪಾ ನಿಜ ಕಣ್ರೀ..
ದೆವ್ವದ , ಅಗೋಚರ ಶಕ್ತಿ ಬಗ್ಗೆ ತೋರಿಸಲು ಹೊರಟಿದ್ದರು.. ದೆವ್ವವನ್ನು ಎದುರು ಹಾಕಿಕೊಳ್ಳುವ ಇವರ ಈ ಧೈರ್ಯಕ್ಕೆ ... 

ಸುವರ್ಣ ನ್ಯೂಸ್ ಲ್ಲಿ ನಿರೂಪಕಿ ಸಹನಾ ಭಟ್ ಒಬ್ಬ ವಿದೇಶಿ ಮಾಡೆಲ್ ಸಣ್ಣ ಆಗಲು ಮಾಡಿದ ಪ್ರಯತ್ನ ಅದರ ಫಲಿತಾಂಶದ ಬಗ್ಗೆ ಒಂದು ಕಾರ್ಯಕ್ರಮನಡೆಸಿ ಕೊಡ್ತಾ ಇದ್ರೂ. ಸಹನಾ ಟಿವಿ ಪರದೆಯ ಮೇಲೆ ಕಾಣ ಸಿಗುವ ಹಸನ್ಮುಖಿ ಹೆಣ್ಣುಮಗಳು .. ಎದುರು ಸಿಕ್ಕಾಗ ನಗ್ತಾರೋ ಇಲ್ಲವೋ ಗೊತ್ತಿಲ್ಲಾ.. ದಯಮಾಡಿ ಅದನ್ನು ಪರೀಕ್ಷೆ ಮಾಡಲು ಹೋಗದಿರಿ
.
ಏನೇ ಹೇಳಿ ಅತಿಯಾದರೆ ಅಮೃತವೂ ವಿಷ ಅನ್ನುವುದಕ್ಕೆ ಇದೆ ಉದಾಹರಣೆ. ಎಲುಬು ಸುಂದರಿ ಕಥೆ ಕಂಡು ಪಾಪ ಅನ್ನಿಸಿತು. ಹೊಟ್ಟೆ ತುಂಬ ಸರಳ ಆಹಾರ, ಕೈತುಂಬ ಕೆಲಸ, ಕಣ್ತುಂಬಾ ನಿದ್ದೆ ಮಾಡಿದರೆ ಎಲ್ಲವೂ ಓಕೆ ಅಲ್ವ ಕ್ಯೂಟ್ ಸಹನ 
ಎನಿವೆಸ್ ಕಾರ್ಯಕ್ರಮ ಚೆಂದಿತ್ತು ..
No comments:
Post a Comment