

ಟೀವಿ ನೈನ್ ವಾಹಿನಿಯಲ್ಲಿ ಇಂದು ನಿರೂಪಕಿ ಹೇಮಾ ಒಂದು ಕಾರ್ಯಕ್ರಮ ನಡೆಸಿಕೊಡ್ತಾ ಇದ್ರು .. ಅದು ಸಹ ಮಗುವಿನ ಮೇಲೆ ನಡೆದ ಹಿಂಸೆ ಕುರಿತಾದ ಕಾರ್ಯಕ್ರಮ. ಒಂದು ಮಗು ತನ್ನ ಪ್ರಿನ್ಸಿಪಾಲರ ಬಳಿ ಮಾನುಷವಾಗಿ ಹೊಡೆಸಿಕೊಂಡ ವಿಷ್ಯ. ಆತ ಆ ಮಗುವಿನ ಕಿವಿಗೆ ಅದೆಷ್ಟು ಜೋರಾಗಿ ,ಪ್ರಾಣಾಂತಿಕವಾಗಿ ಹೊಡೆದಿದ್ದಾನೆಂದರೆ ಅದರ ತಮಟೆಯಲ್ಲಿ ಗಾಯ ರಕ್ತ ಉಂಟಾಗಿದೆ.
ಶಾಲೆಯು ಇತ್ತೀಚೆಗಂತೂ ರಕ್ಷಣೆಯ ಸ್ಥಳಗಳಾಗಿಲ್ಲ ಅನ್ನುವ ಸಂಗತಿ ಮತ್ತೊಮ್ಮೆ ದೃಢಪಟ್ಟಿದೆ. ನನಗೆ ಅನ್ನಿಸುತ್ತೆ ಇಲ್ಲಿ ಭಾಷೆಯು ಹೆಚ್ಚು ಸಮಸ್ಯೆಗೆ ಕಾರಣ ಆಗಿರ ಬಹುದು ಅಂತ. ಎಲ್ಲರಿಗೂ ಗೊತ್ತಿರುವಂತೆ ಕೃಷ್ಣರಾಜ ಪುರ , ಅಲ್ಲಿ ಸಮೀಪದಲ್ಲಿ ಇರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಕನ್ನಡ ಕ್ರೈಸ್ತರ ಮೇಲೆ ತಮಿಳು ಕ್ರೈಸ್ತರು ತೋರುತ್ತಿರುವ ಪ್ರತಿಭಟನೆ ಈ ರೀತಿ ಮಕ್ಕಳ ಮೇಲೆ ನಡೆಯುತ್ತಿದೆಯ.. ? ಸಂಬ೦ಧಿತರು ಇದರ ಬಗ್ಗೆ ಗಮನ ನೀಡಿದ್ದಾರೆ ಕನ್ನಡದ ಮಕ್ಕಳು ಸುರಕ್ಷಿತವಾಗಿ ಧೈರ್ಯವಾಗಿ ಶಾಲೆಗೆ ಹೋಗ ಬಹುದೇನೋ?
No comments:
Post a Comment