ಕನ್ನಡ ಧಾರವಾಹಿಗಳಲ್ಲಿ
ನಾನು ಸ್ವಲ್ಪ ಜಾಸ್ತೀ ನೋಡಿರುವುದು ಮತ್ತು ನೋಡ್ತಾ ಇರೋದು ಜೀ ಮತ್ತು ಕಲರ್ಸ್ ವಾಹಿನಿಗಳಲ್ಲಿ ಪ್ರಸಾರ ಆಗುವಂತಹದ್ದು.ನಮ್ಮ ಫ್ಯಾಮಿಲಿಯಲ್ಲಿ ಹಿರಿಯರಿಂದ ಕಿರಿಯರ ಲಿಸ್ಟ್ ನಲ್ಲಿಅತಿ ಹೆಚ್ಚು ಸೀರಿಯಲ್
ಗಳನ್ನು ವೀಕ್ಷಿಸುವುದು ಜೀ ಕನ್ನಡವಾಹಿನಿಯಲ್ಲಿ. ಆದರೆ ನಮ್ಮ ಮನೆಯಲ್ಲಿಕಲರ್ಸ್ ಮತ್ತು ಜೀ ವಾಹಿನಿಯಲ್ಲಿ.
ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರ ಆಗುತ್ತಿದ್ದ ಗುಳಿಗಲ್ಲದ ಚೆಲುವೆ ಶಾಲಿನಿಯ ನಿರೂಪಣೆಯ ಸ್ಟಾರ್
ಸುವರ್ಣ ಸೂಪರ್ ಸ್ಟಾರ್ (ಈಗ ಪ್ರಸಾರ ಆಗುತ್ತಿಲ್ಲ.. ಶೀಘ್ರದಲ್ಲಿ ಶುರು ಆಗಬಹುದು ಎನ್ನುವ ನಿರೀಕ್ಷೆಯಲ್ಲಿ)ಮತ್ತು
ಸಿಹಿಕಹಿ ಚಂದ್ರ ಅವರ ಬೊಂಬಾಟ್ ಭೋಜನ ಸ್ವಲ್ಪ ಜಾಸ್ತಿ
ಇಷ್ಟ ಪಟ್ಟು ನೋಡುವ ರಿಯಾಲಿಟಿ ಶೋ . ಇದರಲ್ಲಿ ೧೯
ಮತ್ತು ೨೦೨೦ರ ಸಮಯದಲ್ಲಿ ವರಲಕ್ಷ್ಮಿ
ಸ್ಟೋರ್ಸ್ ಎನ್ನುವ ಸೀರಿಯಲ್ ಪ್ರಸಾರ ಆಗುತ್ತಿತ್ತು. ಅದೇನು ಕಾರಣವೋ ಹಂಗೇ
ಪಾಚಿಕೊಂಡು ಬಿಡ್ತು. ಕಥಾಹಂದರ ಚೆನ್ನಾಗೇ ಇತ್ತು. ಬಿಡಿ ನಮಗ್ಯಾಕೆ ಚಾನಲ್ ಗಲಾಟೆ ಇಚಾರ
·
ಅದೇ
ರೀತಿ ಕಲರ್ಸ್ ವಾಹಿನಿಯಲ್ಲಿ ನನ್ನದೇವರು ಸಹ ಹೀಗೆ ಕೊನೆ ಆಯ್ತ ಶೃತಿ ನಾಯ್ಡು ಅವರ ನೇತೃತ್ವದ ಈ
ಧಾರವಾಹಿ ಸಹ ತುಂಬಾ ಆಸಕ್ತಿಕರವಾಗಿತ್ತು. ದಿ. ಹಾಸ್ಯನಟ
ನರಸಿಂಹರಾಜು ಅವರ ಮೊಮ್ಮಗ ಅವಿನಾಶ್ ಅವರ ಮುಖ್ಯಭೂಮಿಕೆ ಇದರ ಆಕರ್ಷಣೆ. ಹಿರಿಯಕಲಾವಿದರಾದ ಮಾಲತಿ
ಸುಧೀರ್, ರೇಖಾದಾಸ್ ಸೇರಿದಂತೆ ಉತ್ತಮ ಕಲಾವಿದರ
ದಂಡು ಇತ್ತು.ಆದರೇ ಅಯ್ಯೋ ಯಾಕೋ ಕಾಣೆನು..!
·
ದೃಷ್ಟಿ
ಬೊಟ್ಟು, ರಾಮಾಚಾರಿ, ಭಾಗ್ಯಲಕ್ಷ್ಮಿ, ಅಮೂಲ್ಯ ಗೌಡ ನಟನೆಯ ಶ್ರೀ ಗೌರಿ.. ಇವಲ್ಲದರ ಜೊತೆ ನಿನಗಾಗಿ..ಒಟ್‌ಮೆ
ಸೀರಿಯಲ್ ನೋಡುವ ಕಾಲ ನನ್ನದು. ನಿನಗಾಗಿ ಸಕತ್ ಇದೆ. ದಿವ್ಯ ಉರುಡುಗ, ರಿತ್ವಿಕ್ , ವಜ್ರೇಶ್ವರಿ,
ಕಿಶನ್ ವಾಹ್..
·
ಜೀ
ಯಲ್ಲಿ ಬ್ರಹ್ಮಗಂಟು,ಪುಟ್ಟಕ್ಕನ ಮಕ್ಕಳು,ಅಣ್ಣಯ್ಯ,
ಮತ್ತು ಲಕ್ಷ್ಮಿ ನಿವಾಸ. ಆಗಾಗ ನೋಡೋದು
No comments:
Post a Comment